alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಭಾಂಗ್ರಾ ಡಾನ್ಸ್

ut-22

ಭಾಂಗ್ರಾ ಎಲ್ಲರಿಗೂ ಇಷ್ಟವಾಗುವ ಡಾನ್ಸ್. ಮಾಡೋರಿಂದ ಹಿಡಿದು ನೋಡುವವರೆಗೆ ಎಲ್ಲರೂ ಈ ಡಾನ್ಸ್ ಎಂಜಾಯ್ ಮಾಡ್ತಾರೆ.

ಆದ್ರೆ ಇಂಗ್ಲೆಂಡ್ ನಲ್ಲಿ ನಡೆದ ಈ ಭಾಂಗ್ರಾ ಡಾನ್ಸ್ ಸ್ವಲ್ಪ ಸ್ಪೆಷಲ್. ಸಾಮಾಜಿಕ ಜಾಲತಾಣದಲ್ಲಿ ಈ ಡಾನ್ಸ್ ವೈರಲ್ ಆಗಿದೆ.

ಈ ವಿಡಿಯೋ ಹಳೆಯದಾದ್ರು ನವರಾತ್ರಿ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಮಂದಿ ವೀಕ್ಷಿಸಿ ಇದನ್ನು ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...