alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರವಾದರೂ ಇದು ಸತ್ಯ…!

ಮಕ್ಕಳ ಮದುವೆಯಲ್ಲಿ ತಂದೆ- ತಾಯಿಗೆ ಮಹತ್ವದ ಸ್ಥಾನ. ಭಾರತದಲ್ಲಿ ವರನ ತಂದೆ ಗತ್ತೇ ಬೇರೆ. ಆದರೆ ಚೀನಾದಲ್ಲಿ ಮಗನ ಮದುವೆಯಂದು ತಂದೆ ಗುಲಾಮಗಿರಿ ಮಾಡಬೇಕು.

ಹೌದು, ವಿಚಿತ್ರವಾದ್ರೂ ಇದು ಅಲ್ಲಿನ ಸಂಪ್ರದಾಯ. ಮಗನ ಮದುವೆಯಂದು ತಂದೆ ಗುಲಾಮನಾಗ್ತಾನೆ. ಹೆನನ್ ಪ್ರಾಂತ್ಯದಲ್ಲಿ ಈ ಸಂಪ್ರದಾಯ ಜಾರಿಯಲ್ಲಿದೆ. ಅಲ್ಲಿ ನಡೆದ ಮದುವೆಯೊಂದರ ಫೋಟೋ ಇದನ್ನು ಪುಷ್ಟೀಕರಿಸುತ್ತದೆ.

ಫೋಟೋದಲ್ಲಿ ತೋರಿಸಿರುವಂತೆ ಕಾರಿನಲ್ಲಿ ಮಗ ಕುಳಿತಿದ್ದಾನೆ. ಆ ಕಾರನ್ನು ತಂದೆ ಎಳೆಯುತ್ತಿದ್ದಾನೆ. ಬೆನ್ನು, ದೇಹದ ಮೇಲೆ ಹಚ್ಚೆ ಹಾಕಿಕೊಂಡು, ಹಳೆಯ ಚಪ್ಪಲಿಯನ್ನು ಕಟ್ಟಿಕೊಂಡು ಗುಲಾಮನಂತೆ ತಂದೆ ವರ್ತಿಸುತ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...