alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಚೀನ ದೇವಸ್ಥಾನದಲ್ಲಿ ಬೆತ್ತಲಾದ ಮಾಡೆಲ್

ಬೆಲ್ಜಿಯಂ ಮಾಡೆಲ್ ಮಾರಿಸಾ ಪೇಪನ್ ಜೈಲು ಸೇರಿದ್ದಾಳೆ. ಪ್ರಾಚೀನ ದೇವಸ್ಥಾನ ಹಾಗೂ ಕಾಡು ಪ್ರದೇಶಗಳಲ್ಲಿ ಬೆತ್ತಲಾಗಿ ಫೋಟೋಗೆ ಫೋಸ್ ಕೊಟ್ಟ ಬೆಡಗಿಗೆ ಈಜಿಪ್ಟ್ ನಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಮಾರಿಸಾ ಪೇಪನ್ ಲಕ್ಸಾರ್ ನ ಕಾರ್ನಾಕ್ ದೇವಸ್ಥಾನದ ಕಾಡಿನಲ್ಲಿ ಆಡಳಿತಾಧಿಕಾರಿಗಳ ಒಪ್ಪಿಗೆ ಪಡೆಯದೆ ಫೋಟೋಶೂಟ್ ಮಾಡಿದ್ದಳು. 25 ವರ್ಷದ ಮಾಡೆಲ್ ಇನ್ಸ್ಟ್ರಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಹಾಕಿದ್ದಾಳೆ. ಸ್ವಾತಂತ್ರ್ಯದ ಬಗ್ಗೆ ಸಂದೇಶ ಸಾರುವುದು ಮಾಡೆಲ್ ಉದ್ದೇಶವಂತೆ.

ಸುಮಾರು 50 ದೇಶಗಳ ಕಾಡು ಪ್ರದೇಶಗಳಲ್ಲಿ ಫೋಟೋ ಶೂಟ್ ಮಾಡಿದ್ದಾಳೆ ಮಾಡೆಲ್. ಕಳೆದ ಎರಡು ವರ್ಷಗಳಲ್ಲಿ ಸುಮಾರು 50 ದೇಶಗಳ ಕಾಡುಗಳನ್ನು ಸುತ್ತಿದ್ದೇನೆಂದು ಮಾಡೆಲ್ ಹೇಳಿದ್ದಾಳೆ. ಈಜಿಪ್ಟ್ ನ ಕಾರ್ನಾಕ್ ದೇವಸ್ಥಾನದ ಬಳಿ ಫೋಟೋ ಶೂಟ್ ಮಾಡುವ ವೇಳೆ ನಾಲ್ವರು ಸೆಕ್ಯೂರಿಟಿ ಗಾರ್ಡ್ ಕೈಗೆ ಫೋಟೋಗ್ರಾಫರ್ ಹಾಗೂ ಮಾಡೆಲ್ ಸಿಕ್ಕಿಬಿದ್ದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...