alex Certify
ಕನ್ನಡ ದುನಿಯಾ       Mobile App
       

Kannada Duniya

OMG! ದ್ವೇಷದ ಕಾರಣಕ್ಕೆ ನಿರ್ಮಾಣವಾಗಿದೆ ಈ ಕಟ್ಟಡ

ಒಡಹುಟ್ಟಿದವರ ಮಧ್ಯೆ ಜಗಳ, ಮುನಿಸು ಸಾಮಾನ್ಯ. ಬೈರುತ್ ನಲ್ಲಿ ಇಬ್ಬರು ಸಹೋದರರ ಕಲಹ ಅತಿರೇಕಕ್ಕೆ ಹೋಗಿದೆ. ಸಹೋದರನ ಮನೆಯಿಂದ  ಮೆಡಿಟರೇನಿಯನ್ ಸಮುದ್ರದ ಸುಂದರ ದೃಶ್ಯ ಕಾಣಬಾರದು ಅನ್ನೋ ಕಾರಣಕ್ಕೆ ಅದಕ್ಕೆ ಅಡ್ಡಲಾಗಿ ಮನೆಯನ್ನೇ ನಿರ್ಮಿಸಿದ್ದಾನೆ.

1954ರಲ್ಲಿ ನಿರ್ಮಿಸಿರುವ ಈ ಕಟ್ಟಡ ಜಗತ್ತಿನ ಮೊದಲ ತೆಳುವಾದ ಮನೆ ಎನಿಸಿಕೊಂಡಿದೆ. ಇದಕ್ಕೆ The Grudge ಅಂತಾ ಹೆಸರಿಡಲಾಗಿದೆ. ಮಹಿಳೆಯೊಬ್ಳು ಫೋಟೋ ಸಮೇತ ಈ ಬಗ್ಗೆ ಟ್ವೀಟ್ ಮಾಡಿದ್ಲು. ನಂತರ ಅದು ವೈರಲ್ ಆಗಿದೆ.

ಈ ಕಟ್ಟಡ 14 ಮೀಟರ್ ಎತ್ತರವಿದ್ದು, ಅಗಲ ಒಂದು ಮೀಟರ್ ಗಿಂತ್ಲೂ ಕಡಿಮೆ. ಹಡಗಿನ ಮಾದರಿಯಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಲೆಬನೀಸ್ ಯುದ್ಧದ ಸಂದರ್ಭದಲ್ಲಿ ಈ ಕಟ್ಟಡವನ್ನು ವೇಶ್ಯಾವಾಟಿಕೆಗೂ ಬಳಸಿಕೊಳ್ಳಲಾಗಿತ್ತಂತೆ. ಈ ಕಟ್ಟಡದ ಬಗ್ಗೆ ನಾನಾ ರೀತಿಯ ಕಥೆಗಳು ಕೂಡ ಹುಟ್ಟಿಕೊಂಡಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...