alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಮರೆಯಾಗಲಿದೆಯಾ ಬಾಳೆಹಣ್ಣು..?

Researchers at the University of California, Davis, and in the Netherlands have discovered how three fungal diseases have evolved into a lethal threat to the world’s bananas. The discovery, reported in the online journal PLOS Genetics, better equips researchers to develop hardier, disease-resistant banana plants and more effective disease-prevention treatments. “We have demonstrated that two of the three most serious banana fungal diseases have become more virulent by increasing their ability to manipulate the banana’s metabolic pathways and make use of its nutrients,” said UC Davis plant pathologist Ioannis Stergiopoulos, who led the effort to sequence two of the fungal genomes. “This parallel change in metabolism of the pathogen and the host plant has been overlooked until now and may represent a ‘molecular fingerprint’ of the adaption process,” he said. “It is really a wake-up call to the research community to look at similar mechanisms between pathogens and their plant hosts.” Bananas and the disease threat The banana is one of the world’s top five staple foods. About 100 million tons of bananas are produced annually in nearly 120 countries. But the fruit suffers from an “image problem,” giving consumers the appearance that it is and always will be readily available, said Stergiopoulos. It’s an image problem that he fears could prove fatal to the entire banana industry in the very near future. In reality, the global banana industry could be wiped out in just five to 10 years by fast-advancing fungal diseases. And that would prove devastating to millions of small-scale farmers who depend on the fruit for food, fiber and income. Already, Sigatoka — a three-fungus disease complex — reduces banana yields by 40 percent.ಬಾಳೆಹಣ್ಣಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆಯಾ ಎಂಬ ಶಂಕೆ ಮೂಡಿದೆ. ಅಮೆರಿಕದ ವನಸ್ಪತಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಿಂದ ಇನ್ನು 5 ವರ್ಷದಲ್ಲಿ ಬಾಳೆಹಣ್ಣು ನಶಿಸಲಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಸಿಗಾತೊಕಾ ಕಾಂಪ್ಲೆಕ್ಸ್ ಎಂಬ ಶಿಲೀಂದ್ರ ಸಂಬಂಧಿ ರೋಗದಿಂದ ಬಾಳೆಗಳು ನಶಿಸಲಿವೆ ಎಂಬುದನ್ನು ವಿಜ್ಞಾನಿಗಳು ಹೇಳಿದ್ದಾರೆ. ಸಿಗಾತೊಕಾದಲ್ಲಿ ಎರಡು ವಿಧಗಳಿವೆ. ಒಂದು ಕಪ್ಪು ಸಿಗಾತೊಕಾ ಇನ್ನೊಂದು ಹಳದಿ ಸಿಗಾತೊಕಾ. ಇದರಲ್ಲಿ ಕಪ್ಪು ಸಿಗಾತೊಕಾ ತುಂಬ ಡೇಂಜರ್ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಪ್ಪು ಸಿಗಾತೊಕಾ ರೋಗ, ಬಾಳೆಗಿಡಗಳ ಜೀವಕೋಶಗಳನ್ನೇ ಸಾಯಿಸುತ್ತದೆ. ಸಿಗಾತೊಕಾ ರೋಗ ಬಂದ ಬಾಳೆಗಿಡಗಳಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಸಮಸ್ಯೆಗಳು ಕಾಡುತ್ತವೆ. ಬಾಳೆ ಎಲೆಗಳು ಸುಟ್ಟಂತಾಗಿ ಕಪ್ಪಗಾಗುತ್ತವೆ. ಎಲೆಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಗಿಡಗಳ ಪ್ರತಿರಕ್ಷಣಾ ವ್ಯವಸ್ಥೆ ಏರುಪೇರಾಗಿ ಗಿಡ ಒಣಗುತ್ತವೆ.

ಒಮ್ಮೆ ಹೀಗಾದಲ್ಲಿ ಕ್ಯಾಲ್ಸಿಯಮ್, ಐರನ್ ಗಳ ಆಗರವಾಗಿರುವ ಬಾಳೆಹಣ್ಣು ಎಲ್ಲರ ಪಾಲಿಗೆ ಎಟುಕದಂತಾಗುತ್ತದೆ. ಪ್ರತಿವರ್ಷ 14 ಕೋಟಿ ಟನ್ ಬಾಳೆಹಣ್ಣನ್ನು ಉತ್ಪಾದಿಸುವ ಭಾರತಕ್ಕೆ ಇದು ದೊಡ್ಡ ಸಮಸ್ಯೆಯೇ ಸರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...