alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಜೊತೆ ಈ ಎಲ್ಲ ಕೆಲಸಕ್ಕೆ ಬಳಕೆಯಾಗ್ತಿದೆ ಕಾಂಡೋಮ್…!

ಕ್ಯೂಬಾದಲ್ಲಿ ಸೆಕ್ಸ್ ಗೆ ಮಾತ್ರ ಕಾಂಡೋಮ್ ಸೀಮಿತವಾಗಿಲ್ಲ. ಅಲ್ಲಿನ ರಾಜನೀತಿ ಹಾಗೂ ಆರ್ಥಿಕ ನೀತಿಯ ಕಾರಣ ಕಾಂಡೋಮನ್ನು ಜನರು ಬೇರೆ ಬೇರೆ ಕೆಲಸಗಳಿಗೆ ಬಳಸುತ್ತಿದ್ದಾರೆ. ಕಾಂಡೋಮ್ ಮಕ್ಕಳ ಹುಟ್ಟುಹಬ್ಬಕ್ಕೆ ಬಲೂನ್ ಆಗಿ ಹಾಗೂ ಮಹಿಳೆಯರ ಹೇರ್ ಬ್ಯಾಂಡ್ ಆಗಿಯೂ ಬಳಕೆಯಾಗ್ತಿದೆ.

ಅಮೆರಿಕಾ ಹೇರಿರುವ ಬ್ಯಾನ್ ಹಾಗೂ ಸೋವಿಯತ್ ಮಾದರಿಯ ಕೇಂದ್ರೀಕೃತ ಆರ್ಥಿಕ ವ್ಯವಸ್ಥೆಯಿಂದಾಗಿ ಅಂಗಡಿಗಳಲ್ಲಿ ದೈನಂದಿನ ವಸ್ತುಗಳ ಕೊರತೆ ಕಾಡ್ತಿವೆ. ಅಗತ್ಯ ವಸ್ತುಗಳು ಸಿಗದ ಕಾರಣ ಜನರು ಇರುವ ವಸ್ತುಗಳನ್ನೇ ತಮ್ಮ ಅಗತ್ಯಕ್ಕೆ ಬಳಸಿಕೊಳ್ತಿದ್ದಾರೆ.

ಬ್ಯೂಟಿ ಪಾರ್ಲರ್ ಗಳಿಗೆ ಬರುವ ಗ್ರಾಹಕರನ್ನು ನಿರಾಸೆಗೊಳಿಸಲು ಸಾಧ್ಯವಿಲ್ಲ. ಇರುವ ವಸ್ತುವಿನಲ್ಲಿಯೇ ಸೌಂದರ್ಯ ಹೆಚ್ಚಿಸುವ ಕೆಲಸ ಮಾಡಬೇಕು. ಹಾಗಾಗಿ ಹೇರ್ ಬ್ಯಾಂಡ್ ರೂಪದಲ್ಲಿ ಕಾಂಡೋಮ್ ಬಳಸುತ್ತೇವೆಂದು ಕೇಶ ವಿನ್ಯಾಸಕಿ ಹೇಳಿದ್ದಾಳೆ. ಮಕ್ಕಳ ಹುಟ್ಟುಹಬ್ಬದಲ್ಲಿ ಬಲೂನ್ ರೀತಿಯಲ್ಲಿಯೂ ಕಾಂಡೋಮ್ ಬಳಸಲಾಗುತ್ತದೆ. ಅಷ್ಟೇ ಅಲ್ಲ ಮೀನು ಹಿಡಿಯಲೂ ಕೆಲವೊಮ್ಮೆ ಕಾಂಡೋಮ್ ಬಳಸುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...