alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಗೂ ಮೊದಲೇ ಸೋಲ್ಡ್ ಔಟ್ ಆಗಿದೆ ಈ ಬೂಟು

ಬಾಲೆನ್ಸಿಯಾಗ ಕ್ರಾಕ್ಸ್…ಇದು ಅಂತಿಂಥಾ ಶೂ ಅಲ್ಲ. ಬಬಲ್ ಗಮ್  ಮಾಡಿರೋ ವಿಶಿಷ್ಟ ಬೂಟು. ಅವಕಾಡೋ, ಬಟರ್ ಫ್ಲೈ ಅಲಂಕಾರ ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕ್ರಾಕ್ಸ್ ಬೆಲೆ 850 ಡಾಲರ್.

ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ರೂಪರ್ಶಿಗಳು ಇದನ್ನು ಧರಿಸಿ ಕ್ಯಾಟ್ ವಾಕ್ ಮಾಡಿದ್ದರು. ಅಧಿಕೃತವಾಗಿ ಈ ಬೂಟು ಇನ್ನೂ ಮಾರುಕಟ್ಟೆಗೆ ಬಿಡುಗಡೆಯಾಗಿಲ್ಲ. ಅಷ್ಟರಲ್ಲಾಗ್ಲೇ ಎಲ್ಲಾ ಬೂಟುಗಳು ಸೋಲ್ಡ್ ಔಟ್ ಆಗಿವೆ.

ಮೊನ್ನೆಯಷ್ಟೆ ವೆಬ್ ಸೈಟ್ ನಲ್ಲಿ ಇದನ್ನು ಮಾರಾಟಕ್ಕಿಡಲಾಗಿತ್ತು. ಎರಡು ಬಣ್ಣಗಳಲ್ಲಿ ಶೂ ಲಭ್ಯವಿತ್ತು. ಅದೇ ದಿನ ಸಂಜೆಯಾಗುವಷ್ಟರಲ್ಲಿ ಎಲ್ಲವೂ ಮಾರಾಟವಾಗಿಬಿಟ್ಟಿವೆ. ಮತ್ತೆ ಯಾವಾಗ ಈ ಬಬಲ್ ಗಮ್ ಬೂಟು ಲಭ್ಯವಾಗುತ್ತೋ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಉಳಿದ ಗ್ರಾಹಕರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...