alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರ ಬಿಡಿಸಿ ತನ್ನ ಸಾವಿನ ಸ್ಥಳ ಹೇಳಿದ್ದ ಬಾಲಕ

41c3cd6b00000578-4639116-image-a-13_1498465580429

ಸಾವು ನಿಶ್ಚಿತ. ಹಾಗಂತ ಯಾವಾಗ?ಎಂದು? ಎಲ್ಲಿ? ಹೇಗೆ? ಎಂಬ ಪ್ರಶ್ನೆಗೆ ಉತ್ತರ ನೀಡಲು ಯಾರಿಂದಲೂ ಸಾಧ್ಯವಿಲ್ಲ. ಆದ್ರೆ ಮಾಂಟೆನೆಗ್ರೊದಲ್ಲಿ ಬಾಲಕನೊಬ್ಬ ತನ್ನ ಸಾವು ಎಲ್ಲಾಗುತ್ತೆ ಅಂತಾ ಮೊದಲೇ ಹೇಳಿದ್ದ.

ಸಾವಿಗೂ ಮೊದಲು ಸಾಯುವ ಸ್ಥಳದ ಬಗ್ಗೆ ಮುನ್ಸೂಚನೆ ಕೊಟ್ಟಿದ್ದ ಬಾಲಕ ಹೆಸರು ಒಗ್ಜೆಜೆನ್ ರಾಕೋಸಿವಿಕ್. ಬಾಲಕ  ತನ್ನ ಮನೆಯ ಗೋಡೆ ಮೇಲೆ ಒಂದು ಪರ್ವತ ಹಾಗೂ ನದಿಯ ಚಿತ್ರವನ್ನು ಬಿಡಿಸಿದ್ದ. ಅಲ್ಲಿಯೇ ಒಂದು ಬಾಲಕನ ಚಿತ್ರ ಬಿಡಿಸಿದ್ದ. ಪರ್ವತದ ಮೇಲೆ ದೇವತೆಯ ರೂಪದ ಪ್ರತಿಬಿಂಬವೊಂದನ್ನೂ ಬಿಡಿಸಿದ್ದ.

ಈ ಚಿತ್ರ ಬಿಡಿಸಿದ ಕೆಲ ವರ್ಷಗಳ ನಂತ್ರ ಆತನ ಶವ ಪರ್ವತ ಹಾಗೂ ನದಿಯಿರುವ ಸ್ಥಳದಲ್ಲಿ ಸಿಕ್ಕಿದೆ. ಆತ ಬಿಡಿಸಿದ ಚಿತ್ರ ಹಾಗೂ ಆತ ಸಾವನ್ನಪ್ಪಿದ ಸ್ಥಳ ಎರಡೂ ಹೋಲುತ್ತಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಮಗನನ್ನು ಕಳೆದುಕೊಂಡಿರುವ ತಂದೆ ಬೇರ್ಫೂಟೆಡ್ ಪ್ರಿನ್ಸ್ ಹೆಸರಿನ ಪುಸ್ತಕವೊಂದನ್ನು ಬರೆದಿದ್ದಾನೆ. ಅದ್ರಲ್ಲಿ ಮಗನ ಬಗೆಗಿನ ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...