alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಸಾವಿಗೆ ಕಾರಣವಾಯ್ತು ಸ್ಕೈ ಡೈವಿಂಗ್

california policeಸಾಹಸ ಕ್ರೀಡೆ ಸ್ಕೈ ಡೈವಿಂಗ್ ಮಾಡಲು ಬಹುತೇಕರು ಬಯಸುತ್ತಾರೆ. ಸ್ಕೈ ಡೈವಿಂಗ್ ಗಾಗಿಯೇ ಅಮೆರಿಕಾದಲ್ಲಿ ಆನೇಕ ಕ್ಲಬ್ ಗಳಿವೆ. ಸ್ಕೈ ಡೈವಿಂಗ್ ಮಾಡುವಾಗ ಸ್ವಲ್ಪ ಯಡವಟ್ಟಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಸ್ಕೈ ಡೈವಿಂಗ್ ಮಾಡಲು ಹೋದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಫ್ಲೋರಿಡಾದ 32 ವರ್ಷದ ಬಾಂಡ್ ಸ್ಪ್ರಿಂಗರ್ ಎಂಬಾತ ಭಾನುವಾರದಂದು ದಕ್ಷಿಣ ಕರೋಲಿನಾದ ಕ್ಲಬ್ ಗೆ ತೆರಳಿದ್ದ. ಆತ ವಿಮಾನವೇರಿದ್ದು, ಬಳಿಕ ಪ್ಯಾರಾಚೂಟ್ ಕಟ್ಟಿಕೊಂಡು ಪರಿಣಿತ ಸ್ಕೈ ಡೈವರ್ ಜೊತೆ ಮೇಲಿನಿಂದ ಹಾರಿದ್ದಾನೆ.

ಬಾಂಡ್ ಸ್ಪ್ರಿಂಗರ್ 14 ಸಾವಿರ ಅಡಿ ಎತ್ತರದಲ್ಲಿದ್ದ ವೇಳೆ ಮತ್ತೊಬ್ಬ ಸ್ಕೈ ಡೈವರ್ ಗೆ ಡಿಕ್ಕಿ ಹೊಡೆದಿದ್ದಾರೆ. ಆ ಸಂದರ್ಭದಲ್ಲಿ ಆತನ ಪ್ಯಾರಾಚೂಟ್ ತೆರೆದುಕೊಳ್ಳದ ಕಾರಣ ವೇಗವಾಗಿ ನೆಲದ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಈತನೊಂದಿಗಿದ್ದ ಪರಿಣಿತ ಸ್ಕೈ ಡೈವರ್ ನ ಪ್ಯಾರಾಚೂಟ್ ತೆರೆದುಕೊಂಡ ಕಾರಣ ಸುರಕ್ಷಿತವಾಗಿ ಕೆಳಗಿಳಿದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...