alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗ ವಿವಾಹಕ್ಕೆ ಆಸ್ಟ್ರೇಲಿಯಾ ಅಸ್ತು

ಆಸ್ಟ್ರೇಲಿಯಾ ಸಂಸತ್ತು ಸಲಿಂಗ ಮದುವೆಗೆ ಅನುಮೋದನೆ ನೀಡಿದೆ. ಇದು ಸಲಿಂಗ  ಜೋಡಿಗಳ ಖುಷಿಗೆ ಕಾರಣವಾಗಿದೆ. ಫೆಬ್ರವರಿಯಲ್ಲಿ ದೇಶದ ಮೊದಲ ಸಲಿಂಗ ಮದುವೆ ನಡೆಯಲಿದೆ.

ನವೆಂಬರ್ ನಲ್ಲಿ ನಡೆದ ಐತಿಹಾಸಿಕ ಸರ್ವೆ ನಂತ್ರ ಆಸ್ಟ್ರೇಲಿಯಾ ಸರ್ಕಾರ ಸಲಿಂಗ  ಮದುವೆಯನ್ನು ಗಂಭೀರವಾಗಿ ಪರಿಗಣಿಸಿತ್ತು. ಸರ್ವೆಯಲ್ಲಿ ಜನರು ಸಲಿಂಗ  ಮದುವೆಯನ್ನು ಸಮರ್ಥಿಸಿಕೊಂಡಿದ್ದರು. ಸಲಿಂಗ ಮದುವೆಗೆ ಶೇಕಡಾ 61ರಷ್ಟು ಮಂದಿ ಒಪ್ಪಿಗೆ ನೀಡಿದ್ದರು.

ಆಸ್ಟ್ರೇಲಿಯಾದ ಸೆನೆಟ್ ಸಲಿಂಗ ಮದುವೆ ಅಧಿನಿಯಮಕ್ಕೆ 43-12 ಮತಗಳ ಒಪ್ಪಿಗೆ ಸಿಕ್ಕಿದೆ. ಆಸ್ಟ್ರೇಲಿಯಾ ಸೆನೆಟ್ ನಲ್ಲಿ ವಿವಾಹ ಸಮಾನತೆ ಕಾನೂನನ್ನು ಪಾಸ್ ಮಾಡಿದ ಮೊದಲ ಪ್ರಕರಣ ಇದಾಗಿದೆ. ಸಲಿಂಗ ಮದುವೆಗೆ ಕಾನೂನಿನಲ್ಲಿ ಒಪ್ಪಿಗೆ ಸಿಗ್ತಿದ್ದಂತೆ ಸಲಿಂಗಕಾಮಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...