alex Certify
ಕನ್ನಡ ದುನಿಯಾ       Mobile App
       

Kannada Duniya

ಕಸ ಕಡ್ಡಿಯನ್ನು ಹೆಕ್ಕುತ್ತವೆ ಈ ಕಾಗೆಗಳು…!

ಫ್ರೆಂಚ್‌ನ ಥೀಮ್‌ ಪಾರ್ಕ್‌ನಲ್ಲಿ ಬಳಕೆ ಮಾಡಿದ ಸಿಗರೇಟ್‌ ತುಂಡು ಸೇರಿದಂತೆ ಕಸ ಕಡ್ಡಿಗಳನ್ನು ಹೆಕ್ಕಲು ಕಾಗೆಗಳಿಗೆ ಟ್ರೇನಿಂಗ್‌ ಕೊಡಲಾಗಿದೆ.

ಪಾರ್ಕ್‌ನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ಧೇಶದಿಂದ ಆರು ಕಾಗೆಗಳಿಗೆ ಪ್ರತ್ಯೇಕ ತರಬೇತಿ ನೀಡಲಾಗಿದ್ದು, ಸಿಗರೇಟು ತುಂಡುಗಳನ್ನು ಹೆಕ್ಕಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಪರಿಸರವನ್ನು ಜನರಿಗೆ ತಿಳಿಯಪಡಿಸುವ ಕೆಲಸವೂ ಈ ಕಾಗೆಗಳಿಂದಾಗಲಿದೆ. ಕಾಗೆಗಳಲ್ಲಿ ಕೆಲವು ನಿರ್ದಿಷ್ಟ ಜಾತಿಗಳೂ ಇವೆ. ಇವುಗಳು ಮನುಷ್ಯನೊಂದಿಗೆ ಸಂಬಂಧಗಳನ್ನು ಕಲ್ಪಿಸಿಕೊಳ್ಳುತ್ತವೆ ಎಂದು ಎಎಫ್‌ಪಿ ನಿಕೋಲಸ್‌ ಡಿ ವಿಲ್ಲಿಯರ್ಸ್‌ ಹೇಳಿದ್ದಾರೆ.

ಸಿಗರೇಟು ತುಂಡು, ಕಸವನ್ನು ಒಂದು ಸಣ್ಣ ಪಾಟ್‌ನಲ್ಲಿ ಹಾಕಿದ ತಕ್ಷಣ ಕಾಗೆಗಳಿಗೆ ಹಣ್ಣು ಸಿಗಲಿದೆ ಎಂದು ವಿವರಿಸಿದ್ದಾರೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...