alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಲ್ಲೇ ನವಾಜ್‌ ಶರೀಫ್‌ ಹಬ್ಬ ಆಚರಣೆ

ಇಸ್ಲಾಮಾಬಾದ್‌: ಪಾಕ್‌ ಮಾಜಿ ಪ್ರಧಾನಿ ನವಾಜ್‌ ಶರೀಫ್‌, 2ನೇ ಬಾರಿಗೆ ಹಬ್ಬವನ್ನು ಜೈಲಲ್ಲೇ ಆಚರಿಸಲಿದ್ದಾರೆ.

ಹಬ್ಬದ ಪ್ರಯುಕ್ತ ನವಾಜ್‌ ಶರೀಫ್‌ ಬಿಡುಗಡೆ ಸಂಬಂಧ ಹಾಕಲಾಗಿದ್ದ ಅರ್ಜಿಯನ್ನು ಇಸ್ಲಾಮಾಬಾದ್‌ ಹೈಕೋರ್ಟ್‌ ನ್ಯಾಯಾಲಯ ತಿರಸ್ಕರಿಸಿದೆ.

ನವಾಜ್‌ ಶರೀಫ್‌ ಪುತ್ರಿ ಹಾಗೂ ಅಳಿಯ ನಿವೃತ್ತ ಕ್ಯಾ. ಮೊಹಮ್ಮದ್‌ ಸಫ್‌ದಾರ್‌, ಶರೀಫ್‌ ಅವರೊಂದಿಗೆ ಹಬ್ಬ ಆಚರಿಸಲು ಕೋರ್ಟ್‌ ಅನುಮತಿ ನೀಡಿದೆ.

ಅಲ್‌ ಅಜೀಜಾ ಸ್ಟೀಲ್‌ ಮಿಲ್‌ ಹಾಗೂ ಹಿಲ್‌ ಮಿಲ್‌ ಮೆಟಲ್‌ ಎಸ್ಟಾಬ್ಲಿಷ್‌ಮೆಂಟ್‌ ನ ಭ್ರಷ್ಟಾಚಾರ ಸಂಬಂಧ ಸುಪ್ರೀಂ ಕೋರ್ಟ್‌ ಶಿಕ್ಷೆ ಪ್ರಕಟಿಸಿತ್ತು. ಈ ಸಂಬಂಧ ಶಿಕ್ಷೆಯನ್ನು ರದ್ದುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮನವಿ ತಿರಸ್ಕರಿಸಿರುವ ಕೋರ್ಟ್‌, ವಿಶೇಷ ಭದ್ರತೆ ಜತೆಗೆ ಹಬ್ಬ ಆಚರಿಸುವಂತೆ ಇದೀಗ ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...