alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕುವಿನಿಂದ ಬೆನ್ನು ಕೊಯ್ದುಕೊಂಡು ಮೊಹರಂ ಆಚರಣೆ

back-cutಅಫ್ಘಾನಿಸ್ತಾನದಲ್ಲಿ ಮೊಹರಂ ಪ್ರಯುಕ್ತ ಪುರುಷರೆಲ್ಲ ಬೆನ್ನು ಕೊಯ್ದುಕೊಂಡು ಹರಕೆ ಸಲ್ಲಿಸಿದ್ದಾರೆ. ಅಫ್ಘಾನಿಸ್ತಾನದ ಮಸೀದಿಯಲ್ಲಿ ಒಟ್ಟುಗೂಡಿದ ಎಲ್ಲರೂ ಸರಪಳಿಗೆ ಹೊಂದಿಕೊಂಡಿರುವ ಚಾಕುವಿನಿಂದ ತಮ್ಮ ಬೆನ್ನನ್ನು ಕೊಯ್ದುಕೊಂಡಿದ್ದಾರೆ.

ಚಿಕ್ಕ ಮಕ್ಕಳು ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಹರಿತವಾದ ಚಾಕುವಿನಿಂದ ಗೀರಿಕೊಂಡಿದ್ದರಿಂದ ಎಲ್ಲರ ಬೆನ್ನಿನಿಂದ್ಲೂ ರಕ್ತ ಸುರಿಯುತ್ತಿತ್ತು, ಮಸೀದಿಯ ಆವರಣ ರಕ್ತದಿಂದ ತೊಯ್ದು ಹೋಗಿತ್ತು.

ಈ ರೀತಿ ಬೆನ್ನು ಕೊಯ್ದುಕೊಂಡ್ರೆ ಮಾಡಿದ ಪಾಪವೆಲ್ಲ ತೊಳೆದು ಹೋಗುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಹಾಗಾಗಿ ಕೆಲವು ದೇಶಗಳಲ್ಲಿ ಈ ಆಚರಣೆಗಾಗಿ ರಜೆ ಘೋಷಿಸಲಾಗುತ್ತದೆ. ರಜಾ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಕೇವಲ ಅಫ್ಘಾನಿಸ್ತಾನದಲ್ಲಿ ಮಾತ್ರವಲ್ಲ, ಬಾಂಗ್ಲಾದೇಶ, ಲೆಬನಾನ್, ಪಾಕಿಸ್ತಾನ ಮತ್ತು ಮ್ಯಾನ್ಮಾರ್ ನಲ್ಲೂ ಮೊಹರಂ ಸಂದರ್ಭದಲ್ಲಿ ಭಕ್ತರು ಬೆನ್ನಿಗೆ ಗಾಯ ಮಾಡಿಕೊಳ್ಳುವ ಸಂಪ್ರದಾಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...