alex Certify
ಕನ್ನಡ ದುನಿಯಾ       Mobile App
       

Kannada Duniya

ಡೇಟಾ ಸೋರಿಕೆ ತಡೆಯಲು ಫೇಸ್ಬುಕ್ ನಿಂದ ಹೊಸ ಪ್ರಯೋಗ

ಬಳಕೆದಾರರ ವೈಯಕ್ತಿಕ ಡೇಟಾಗಳನ್ನೇ ಹೈಜಾಕ್ ಮಾಡಿರೋ ಫೇಸ್ಬುಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಬಳಕೆದಾರರ ಕ್ಷಮೆ ಯಾಚಿಸಿರುವ ಮಾರ್ಕ್ ಜುಕರ್ಬರ್ಗ್, ಡೇಟಾ ಭದ್ರತೆಗಾಗಿ ವಿನೂತನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಇತರೆ ಡೆವಲಪರ್ ಗಳು ಹಾಗೂ ಆ್ಯಪ್ ಗಳು ಫೇಸ್ಬುಕ್ ಬಳಕೆದಾರರ ಮಾಹಿತಿಯನ್ನು ಕದಿಯದಂತೆ ತಡೆಯಲು ಹೊಸ ವಿಧಾನವೊಂದನ್ನು ಅಳವಡಿಸಲಾಗುತ್ತಿದೆ. ಇದಕ್ಕಾಗಿ ವಿಶೇಷ ಟೂಲ್ ಬಾರ್ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಬಳಕೆದಾರರೇ ಅದನ್ನು ನಿಯಂತ್ರಿಸಬಹುದಾಗಿದೆ.

2014ರಿಂದ್ಲೇ ಇಂತಹ ಕ್ರಮಗಳನ್ನ ಅಳವಡಿಸಲಾಗಿತ್ತು, ಆದ್ರೆ ಅದನ್ನು ಇನ್ನಷ್ಟು ಅಪ್ಡೇಟ್ ಮಾಡುವ ಅಗತ್ಯವಿದೆ ಅಂತಾ ಜುಕರ್ಬರ್ಗ್ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಬಾರಿ ಖುದ್ದು ಜುಕರ್ಬರ್ಗ್ ಅದನ್ನೆಲ್ಲ ಪರಿಶೀಲನೆ ಮಾಡಲಿದ್ದಾರಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...