alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಟ್ಟೆ ಸಸ್ಯಾಹಾರವೋ, ಮಾಂಸಾಹಾರವೋ? ಕೊನೆಗೂ ಸಿಕ್ಕಿದೆ ಉತ್ತರ

ಕೋಳಿ ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಬಹಳ ವರ್ಷಗಳಿಂದ ನಡೆಯುತ್ತಿದ್ದ ಈ ಚರ್ಚೆಗೆ ಕೊನೆಗೂ ಫುಲ್ ಸ್ಟಾಪ್ ಬೀಳ್ತಿದೆ. ಮೊಟ್ಟೆ ಸಂಪೂರ್ಣ ಸಸ್ಯಾಹಾರ ಅಂತಾ ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಮೊಟ್ಟೆ ಕೋಳಿ ಹೊಟ್ಟೆಯಿಂದ ಹೊರಬರುವುದರಿಂದ ಅದು ಮಾಂಸಾಹಾರ ಅನ್ನೋದು ಹಲವರ ವಾದವಾಗಿತ್ತು. ಮೊಟ್ಟೆಯ ಚಿಪ್ಪು, ಮೊಟ್ಟೆಯ ಹಳದಿ ಹಾಗೂ ಮೊಟ್ಟೆಯ ಬಿಳಿ ಹೀಗೆ 3 ಭಾಗವಿರುತ್ತದೆ. ಬಿಳಿ ಭಾಗದಲ್ಲಿ ಪ್ರೋಟೀನ್ ಹೆಚ್ಚಾಗಿದ್ರೆ, ಹಳದಿ ಭಾಗದಲ್ಲಿ ಪ್ರೋಟೀನ್, ಕೊಲೆಸ್ಟ್ರಾಲ್ ಹಾಗೂ ಫ್ಯಾಟ್ ಹೆಚ್ಚಾಗಿರುತ್ತದೆ.

ನಾವು ತಿನ್ನುವ ಮೊಟ್ಟೆ ಹಕ್ಕಿಯಾಗಿ ಪರಿವರ್ತನೆಗೊಂಡಿರುವುದಿಲ್ಲ, ಹಾಗಾಗಿ ಅದು ಪಕ್ಕಾ ಸಸ್ಯಾಹಾರ ಅಂತಾ ವಿಜ್ಞಾನಿಗಳು ಹೇಳ್ತಿದ್ದಾರೆ. 6 ತಿಂಗಳಾಗ್ತಿದ್ದಂತೆ ಕೋಳಿ ದಿನ ಬಿಟ್ಟು ದಿನ ಮೊಟ್ಟೆ ಇಡಲು ಆರಂಭಿಸುತ್ತದೆ. ಮೊಟ್ಟೆ ಇಡಲು ಕೋಳಿ ಸಂಗಾತಿ ಜೊತೆಗೆ ಸೇರಬೇಕೆಂದೇನಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...