alex Certify
ಕನ್ನಡ ದುನಿಯಾ       Mobile App
       

Kannada Duniya

ಆಶ್ಚರ್ಯಕ್ಕೆ ಕಾರಣವಾಗಿದೆ ಅಸ್ಥಿಪಂಜರದ ಪೋಸ್

download

ಸೈಬೀರಿಯಾದ  ಮಣ್ಣಿನ ಸಮಾಧಿಯಡಿ ಸಿಕ್ಕ ಅಸ್ಥಿಪಂಜರವೊಂದು ಸುದ್ದಿ ಮಾಡ್ತಿದೆ. ಸುಮಾರು 30 ವರ್ಷ ವಯಸ್ಸಿನ ಯುವಕನ ಅಸ್ಥಿಪಂಜರ ಇದಾಗಿದೆ. ಸಾವಿರಾರು ವರ್ಷಗಳ ಹಿಂದೆ ಯುವಕನ ಶವವನ್ನು ಇಲ್ಲಿ ಹೂಳಲಾಗಿತ್ತು. ಈಗ ಸಿಕ್ಕ ಅಸ್ಥಿಪಂಜರ ಎಲ್ಲರನ್ನು ದಂಗಾಗಿಸಿದೆ.

ಪುರಾತತ್ವ ಇಲಾಖೆ ಸಂಶೋಧಕರ ಕೈಗೆ ಈ ಅಸ್ಥಿಪಂಜರ ಸಿಕ್ಕಿದೆ. ಮಣ್ಣಿನ ಅಡಿ ಸಮಾಧಿ ಮಾಡಿ ಯುವಕನ ಶವವನ್ನು ಹೂಳಲಾಗಿದೆ. ಗೋರಿ ಮೇಲೆ Dark Ages dancer ಎಂದು ಬರೆಯಲಾಗಿದೆ. ಡಾನ್ಸ್ ಮಾಡುವ ರೀತಿಯಲ್ಲಿಯೇ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ. ಪುರಾತತ್ವ ಇಲಾಖೆಗೆ ಈ ಅಸ್ಥಿಪಂಜರ ಒಗಟಾಗಿದೆ. ಇದ್ರ ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ.

ಪುರಾತತ್ವ ಇಲಾಖೆ ಸಂಶೋಧಕರ ಕೈಗೆ ಮೊದಲ ಬಾರಿ ಇಂಥ ಅಸ್ಥಿಪಂಜರ ಸಿಕ್ಕಿದ್ದು ಇದ್ರ ಪೋಸ್ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...