alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕಿಸ್ತಾನದಲ್ಲಿ ಹಿಂದು ವೈದ್ಯನ ಹತ್ಯೆ

shot

ನೆರೆ ರಾಷ್ಟ್ರ ಪಾಕಿಸ್ತಾನ, ಮಾನವೀಯತೆ ಮರೆಯುತ್ತಿದೆ. ಪಾಕ್ ಉಪಟಳ ಜಾಸ್ತಿಯಾಗ್ತಿದೆ. ಒಂದು ಕಡೆ ಭಾರತಕ್ಕೆ ನುಸುಳಿ  ಉಗ್ರರು ದಾಳಿ ನಡೆಸ್ತಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನದಲ್ಲಿ ನೆಲೆಸಿರುವ ಹಿಂದುಗಳನ್ನು ಹತ್ಯೆ ಮಾಡಲಾಗ್ತಿದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಹತ್ಯೆ ಮುಂದುವರೆದಿದೆ. ಪಾಕಿಸ್ತಾದಲ್ಲಿರುವ ಹಿಂದು ವೈದ್ಯನೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. 56 ವರ್ಷದ ಪ್ರೀತಮ್ ದಾಸ್ ಕೊಲೆಯಾದ ವೈದ್ಯ.

ಕರಾಚಿಯ ಹಸ್ರತ್ ಮೊಹಾನಿ ಕಾಲೋನಿಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಗುರುವಾರ ರಾತ್ರಿ ವೈದ್ಯ ಪ್ರೀತಮ್ ಆಸ್ಪತ್ರೆಯಲ್ಲಿದ್ದ ವೇಳೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಕರಾಚಿಯ ಅಬ್ಬಾಸ್ ಟೌನ್ ಪ್ರದೇಶದಲ್ಲಿ ಇಬ್ಬರು ಹಿಂದುಗಳನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...