alex Certify
ಕನ್ನಡ ದುನಿಯಾ       Mobile App
       

Kannada Duniya

ಇಬೇನಲ್ಲಿ ಹರಾಜ್ ಆಗ್ತಿದ್ದಾರೆ ನವಾಜ್ ಶರೀಫ್

rs-20 (1)

ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರನ್ನು ನೀವೂ ಖರೀದಿ ಮಾಡಬಹುದಾಗಿದೆ. ಅದು ಕೇವಲ 62 ಲಕ್ಷ ರೂಪಾಯಿಗೆ. ಮಾರಾಟಕ್ಕಿಟ್ಟವರು ನಾವಲ್ಲ ಸ್ವಾಮಿ, ಆನ್ಲೈನ್ ಶಾಪಿಂಗ್ ಇಬೇಯಲ್ಲಿ ಶರೀಫ್ ರನ್ನು ಮಾರಾಟಕ್ಕಿಡಲಾಗಿದೆ.

ನಿಷ್ಪ್ರಯೋಜಕ ಪ್ರಧಾನಿ ಎಂಬ ಕಾರಣಕ್ಕೆ ಶರೀಫ್ ರನ್ನು ಹರಾಜಿಗಿಡಲಾಗಿದೆ. ‘ಯೂಜ್ಲೆಸ್ ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ಫಾರ್ ಸೇಲ್’ ಎಂಬ ಶೀರ್ಷಿಕೆಯಲ್ಲಿ ಮಾರಾಟಕ್ಕಿಡಲಾಗಿದೆ. ಜಾಹೀರಾತಿನಲ್ಲಿ ನಾಟಕ ಮಾಡುವ ಹಾಗೂ ಉದ್ದುದ್ದ ಭಾಷಣ ಮಾಡುವ ಪ್ರಧಾನಿ ಎಂದು ಹೊಗಳಲಾಗಿದೆ.

ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಲಂಡನ್, ಅಮೆರಿಕಾ, ಟರ್ಕಿಯಲ್ಲಿರ್ತಾರೆ. ಎಲ್ಲ ವ್ಯಾಪಾರ, ಕುಟುಂಬ ಲಂಡನ್ ನಲ್ಲಿದ್ದು, ಶರೀಫ್ ಮಾತ್ರ ಪಾಕಿಸ್ತಾನದ ಪ್ರಧಾನಿಯಾಗಿದ್ದಾನೆಂದು ಮಾರಾಟದ ಸೈಟ್ ನಲ್ಲಿ ಹೇಳಲಾಗಿದೆ. ಜಾಹಿರಾತು ನೀಡಿದ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲ. ಇಬೇಯಲ್ಲಿ ಐಟಂ ನಂಬರ್ 162037014813 ನಲ್ಲಿ ಮಾರಾಟಕ್ಕಿಡಲಾಗಿದ್ದು,ಈಗಾಗಲೇ 100 ಮಂದಿ ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ಶರೀಫ್ ಬೆಲೆ 66,200 ಪೌಂಡ್ (62,31,542 ರೂ.)

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...