alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕಪ್ ನಂತರ ಬುದ್ಧಿ ಕಲಿತ ಬಾಕ್ಸರ್..?

amir

ಬಾಕ್ಸರ್ ಅಮೀರ್ ಖಾನ್, ಪತ್ನಿ ಜೊತೆಗಿನ ಬ್ರೇಕಪ್ ನಂತರ ನೊಂದು ಬೆಂದು ಅಮೆರಿಕಕ್ಕೆ ಮರಳುತ್ತಿದ್ದಾರಂತೆ. ಅಮೀರ್ ಪತ್ನಿ ಗರ್ಭಿಣಿಯಾಗಿದ್ದ ಸಮಯದಲ್ಲಿ, ಆತನ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದಾಗಿ ಒಳ ಉಡುಪುಗಳ ಮಾಡೆಲ್ ಒಬ್ಳು ಹೇಳಿಕೊಂಡಿದ್ಲು.

amir-1

ಆದ್ರೆ ಅಮೀರ್ ಖಾನ್  ಕೂಡ, ತನ್ನ ಪತ್ನಿ ಫರ್ಯಲ್ ಮಖ್ದೂಮ್ ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಾಳೆಂದು ಬಹಿರಂಗವಾಗಿ ಹೇಳಿಕೊಂಡಿದ್ರು. ಪತಿ – ಪತ್ನಿ ಇಬ್ಬರೂ ಭಾರೀ ವಿವಾದಗಳಿಂದ ಸುದ್ದಿಯಾಗಿದ್ರು. ಅದಾದ್ಮೇಲೆ ಅವರ ದಾಂಪತ್ಯ ಕೂಡ ಮುರಿದು ಬಿದ್ದಿತ್ತು.

ಸದ್ಯ ದುಬೈನಲ್ಲಿರೋ ಅಮೀರ್, ಅಮೆರಿಕಕ್ಕೆ ಮರಳಿ ತನ್ನ ವೃತ್ತಿಯ ಕಡೆಗೆ ಗಮನಹರಿಸುವ ಮನಸ್ಸು ಮಾಡಿದ್ದಾರೆ. ಬ್ರೇಕಪ್ ನಂತರ ಉಸಿರುಗಟ್ಟಿದಂತಾಗಿದ್ದು,  ಅಮೀರ್ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರಂತೆ. ಅಮೀರ್ ತಮ್ಮ ಪತ್ನಿಗೆ ಮೋಸ ಮಾಡ್ತಿರೋ ವಿಚಾರವನ್ನು ಅವರೊಂದಿಗೆ ಸಂಬಂಧ ಬೆಳೆಸಿದ್ದ ರೂಪದರ್ಶಿಯೇ, ಫರ್ಯಲ್ ಮಖ್ದೂಮ್ ಗೆ ತಿಳಿಸಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...