alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾ ಮಾರಿಯೇ ಕೋಟ್ಯಾಧೀಶೆಯಾಗಿದ್ದಾಳೆ ಈ ಮಹಿಳೆ

ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಮಹಿಳೆಯೊಬ್ಬಳು ಚಹಾ ಮಾರಾಟ ಮಾಡಿ ಕೋಟ್ಯಾಧೀಶೆಯಾಗಿದ್ದಾಳೆ. ಇವಳು ಗಳಿಸಿರೋ ಆಸ್ತಿ 7 ಮಿಲಿಯನ್ ಡಾಲರ್.

ಬ್ರೂಕ್ ಎಡ್ಡಿ ಎಂಬ ಮಹಿಳೆಗೆ ಚಹಾ ಬಿಸನೆಸ್ ಮಾಡೋ ಆಲೋಚನೆ ಹೊಳೆದಿದ್ದು ಭಾರತದಲ್ಲಿ. ಇಲ್ಲಿಗೆ ಬಂದಿದ್ದಾಗ ತಾನೂ ಇಂಥದ್ದೊಂದು ಉದ್ಯಮ ಶುರು ಮಾಡಬೇಕೆಂದು ಅನಿಸಿತ್ತು. ಅಮೆರಿಕಕ್ಕೆ ಮರಳಿದ ಎಡ್ಡಿ ‘ಭಕ್ತಿ ಚಾಯ್’ ಹೆಸರಲ್ಲಿ ಮಳಿಗೆ ಆರಂಭಿಸಿದ್ಲು.

ಕೊಲೊರಾಡೋನ ಬೌಲ್ಡರ್ ಎಂಬಲ್ಲಿ ಈಕೆಯ ಚಹಾ ಮಳಿಗೆಯಿದೆ. ಅಲ್ಲಿನ ಕೆಫೆಗಳಿಗಿಂತ ಡಿಫರೆಂಟ್ ಆಗಿರುತ್ತೆ ಎಡ್ಡಿ ಮಾಡುವ ಚಹಾ. ಭಾರತದ ದೇಸಿ ಫ್ಲೇವರ್ ಅಮೆರಿಕನ್ನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. 2007 ರಲ್ಲಿ ಈ ಬಿಸನೆಸ್ ಶುರು ಮಾಡಿದ್ದ ಚಾಯ್ ವಾಲಿ ಈಗ ಕೋಟ್ಯಾಧೀಶೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...