alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರನೇ ವ್ಯಕ್ತಿಗೆ ರವಾನೆಯಾಯಿತು ದಂಪತಿಯ ಖಾಸಗಿ ಮಾತುಕತೆ

ಅಮೆಜಾನ್ ಎಕೋ ಎನ್ನುವ ಸ್ಮಾರ್ಟ್ ಸ್ಪೀಕರ್ ಮಾಡಿದ ಎಡವಟ್ಟು ದಂಪತಿಯ ಖಾಸಗಿ ಮಾತುಕತೆಯನ್ನು ಬಟಾಬಯಲು ಮಾಡಿದೆ. ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡು ದಂಪತಿಯ ಪರಿಚಿತ ವ್ಯಕ್ತಿಗೆ ಸ್ಮಾರ್ಟ್ ಸ್ಪೀಕರ್ ರವಾನಿಸಿದೆ.

ಒರೆಗಾನ್ ನಾ ಪೋರ್ಟ್ ಲ್ಯಾಂಡ್ ನಲ್ಲಿ ಈ ಘಟನೆ ನಡೆದಿದ್ದು, ಈ ದಂಪತಿಯ ಖಾಸಗಿ ಮಾತುಕತೆಯ ಆಡಿಯೋ ಫೈಲ್ ಗಳನ್ನು ಸ್ವೀಕರಿಸಿದ್ದ ವ್ಯಕ್ತಿ, ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಡೆದಿರುವ ಪ್ರಮಾದವನ್ನು ಒಪ್ಪಿಕೊಂಡಿರುವ ಅಮೆಜಾನ್ ಕಂಪನಿ, ತಾಂತ್ರಿಕ ದೋಷದಿಂದ ಇದು ನಡೆದಿದ್ದು,  ಕ್ಷಮೆ ಯಾಚಿಸುವುದಾಗಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...