alex Certify
ಕನ್ನಡ ದುನಿಯಾ       Mobile App
       

Kannada Duniya

ಗಿನ್ನಿಸ್ ದಾಖಲೆ ಮಾಡಿದೆ ಈ ರೋಬೋಟ್ ಡಾನ್ಸ್

ಇಟಲಿಯಲ್ಲಿ ರೋಬೋಟ್ ಗಳು ಕೂಡ ಗಿನ್ನಿಸ್ ದಾಖಲೆ ಮಾಡಿವೆ. ಒಮ್ಮೆಲೇ 1372 ರೋಬೋಟ್ ಗಳು ಡಾನ್ಸ್ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಡಿಫರೆಂಟ್ ಮ್ಯೂಸಿಕ್ ಗೆ ಈ ರೋಬೋಟ್ ಗಳು ಸಖತ್ತಾಗಿ ಸ್ಟೆಪ್ ಹಾಕಿವೆ.

2016 ರಲ್ಲೇ ಡಾನ್ಸಿಂಗ್ ರೋಬೋಟ್ ಗಳನ್ನು ತಯಾರಿಸಲಾಗಿತ್ತು. ನೂರಾರು ರೋಬೋಟ್ ಗಳನ್ನು ಒಟ್ಟಿಗೇ ಕುಣಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡುವ ಪ್ರಯತ್ನವೂ ನಡೆಯುತ್ತಿತ್ತು.

ಕಳೆದ ವರ್ಷ ಆಗಸ್ಟ್ ನಲ್ಲಿ 1069 ರೋಬೋಟ್ ಗಳಿಂದ ಚೀನಾದಲ್ಲಿ ಡಾನ್ಸ್ ಮಾಡಲಾಗಿತ್ತು. ಈಗ ಆ ದಾಖಲೆಯನ್ನು ಇಟಲಿ ಮುರಿದಿದೆ. ಕೇವಲ 40 ಸೆಂಮೀ ಎತ್ತರದ ಈ ರೋಬೋಟ್ ಗಳ ಕುಣಿತ ಕಣ್ಣಿಗೆ ಹಬ್ಬ ಉಂಟುಮಾಡುವಂತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...