alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿ ಬೆಕ್ಕಸ ಬೆರಗಾದ್ರು ಜನ…!

ಚೀನಾದಲ್ಲಿ ಒಂದಿಲ್ಲೊಂದು ಅದ್ಭುತಗಳು ನಡೆಯುತ್ತಲೇ ಇರುತ್ತವೆ. ಈಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನೀವು ಕೂಡ ದಂಗಾಗ್ತೀರಾ. ದಿನೇ ದಿನೇ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಚೀನಾ ಮಾಡಿರೋ ಹೊಸ ಉಪಾಯ ಇದು.

ಚೀನಾದ ಹೆಬಿ ಪ್ರಾಂತ್ಯದಲ್ಲಿ ಸೇತುವೆಯೊಂದನ್ನು ಅಪ್ರದಕ್ಷಿಣಾಕಾರದಲ್ಲಿ 81 ಡಿಗ್ರಿವರೆಗೆ ತಿರುಗಿಸಲಾಗಿದೆ. ಈ ನನ್ನ್ಯಾಂಗ್ ಸೇತುವೆ, ಬೀಜಿಂಗ್ ಮತ್ತು ಕ್ಸಿಂಜಿಯಾಂಗ್ ಹೈವೇಯ ಒಂದು ಭಾಗ. 2450 ಕಿಮೀ ಉದ್ದವಾಗಿದ್ದು, ಸಪ್ಟೆಂಬರ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.

ನಿರ್ಮಾಣವಾಗಿರೋ ಸೇತುವೆಯನ್ನೇ ತಿರುಗಿಸಿರುವ ಮ್ಯಾಜಿಕಲ್ ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದೆ. ಈ ವಿಡಿಯೋ ನೋಡಿದವರೆಲ್ಲ ಚೀನಾದ ತಂತ್ರಜ್ಞಾನಕ್ಕೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...