alex Certify
ಕನ್ನಡ ದುನಿಯಾ       Mobile App
       

Kannada Duniya

ಅಲಾಸ್ಕದಲ್ಲಿ ಭೂಕಂಪ-ಸುನಾಮಿ ಎಚ್ಚರಿಕೆ

ಅಮೆರಿಕಾದ ಅಲಾಸ್ಕದಲ್ಲಿ 8.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

157 ಮೈಲಿ ದೂರದ ಚಿನಿಯಾಕ್ ನ 10 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದುವಿದ್ದು, ಸ್ಥಳೀಯ ಕಾಲಮಾನ ಮಂಗಳವಾರ ಬೆಳಿಗ್ಗೆ 9-30 ರ ಸುಮಾರಿಗೆ ಈ ಭೂಕಂಪನ ಸಂಭವಿಸಿದೆ.

8.2 ತೀವ್ರತೆಯ ಭೂಕಂಪದಿಂದಾಗಿ ಅಲಾಸ್ಕ ಮತ್ತು ಕೆನಡಾದ ಕರಾವಳಿ ತೀರದಲ್ಲಿ ಸುನಾಮಿ ಸಂಭವಿಸಬಹುದೆಂದು ಅಮೆರಿಕಾ ಭೂಗರ್ಭ ಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...