alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ಲು ಪ್ರಿಯಕರನ ಜೊತೆಯಲ್ಲಿದ್ದ ಪತ್ನಿ

wife-atack

ಅಲಬಾಮಾದಲ್ಲಿ ಪತಿಗೆ ಮೋಸ ಮಾಡಿ ಪ್ರಿಯಕರನೊಂದಿಗೆ ಲಲ್ಲೆ ಹೊಡೆಯುತ್ತಿದ್ದ ಮಹಿಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಅಂದು ಮನೆಗೆ ಬಂದಿದ್ದ ಆ ವ್ಯಕ್ತಿಗೆ ಶಾಕ್ ಕಾದಿತ್ತು.

ಹಾಸಿಗೆಯಲ್ಲಿ ಪತ್ನಿಯನ್ನು ನೋಡಬಾರದ ಸ್ಥಿತಿಯಲ್ಲಿ ನೋಡಿದ್ದ. ಕಟ್ಟಿಕೊಂಡವಳು ಇನ್ಯಾರದ್ದೋ ಸಂಗ ಮಾಡಿದ್ಲು, ಪ್ರಿಯಕರನ ಜೊತೆ ಹಾಸಿಗೆಯಲ್ಲಿದ್ಲು.

ಅದನ್ನು ನೋಡ್ತಿದ್ದಂತೆ ಗಂಡನ ಪಿತ್ತ ನೆತ್ತಿಗೇರಿತ್ತು. ಆಕೆಯ ಪ್ರಿಯಕರ ಹೇಗಾದ್ರೂ ಇಲ್ಲಿಂದ ಎಸ್ಕೇಪ್ ಆಗೋಣ ಅಂತಾ ಬಟ್ಟೆ ಧರಿಸಿ ಹೊರಡುವ ಆತುರದಲ್ಲಿದ್ದ.

ಆದ್ರೆ ಅದಕ್ಕೆ ಅವಕಾಶ ಸಿಗಲಿಲ್ಲ. ಕೆರಳಿ ಕೆಂಡವಾಗಿದ್ದ ಪತಿರಾಯ ತನ್ನ ಹೆಂಡತಿಯ ಪ್ರಿಯಕರನಿಗೆ ಭರ್ತಿ ಕಜ್ಜಾಯ ಕೊಟ್ಟಿದ್ದಾನೆ. ನೆಲದ ಮೇಲೆ ದರದರನೆ ಎಳೆದುಕೊಂಡು ಬಂದು ಚೆನ್ನಾಗಿ ತದುಕಿದ್ದಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...