alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ನಂತ್ರವೂ ಪರ ಪುರುಷನ ಜೊತೆ ಸಂಬಂಧ…!

couple-cover-image

ಮನೆಯಲ್ಲೊಬ್ಬಳು, ಹೊರಗೊಬ್ಬಳು ಅಂತಾ ಅನೇಕ ಗಂಡಸರು ಎರಡೆರಡು ಮಹಿಳೆಯರನ್ನು ನಿಭಾಯಿಸ್ತಾರೆ. ದಿನ ಕಳೆದಂತೆ ಮಹಿಳೆಯರು ಇದೇ ದಾರಿ ತುಳಿಯುತ್ತಿದ್ದಾರೆ. ಭಾರತದಲ್ಲಿ ಇದೆಲ್ಲವೂ ಕದ್ದು ಮುಚ್ಚಿ ಆಗುವಂತಹದ್ದು. ಆದ್ರೆ ಪಶ್ಚಿಮ ಆಫ್ರಿಕಾದಲ್ಲಿ ಹುಡುಗಿಯರು ಫುಲ್ ಫ್ರೀ.

ನೈಜರ್ ನಲ್ಲಿ ಟುವಾರೆಗ್ ಎಂಬ ಬುಡಕಟ್ಟು ಸಮುದಾಯವಿದೆ. ಅಲ್ಲಿನ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರು ಏನು ಬೇಕಾದ್ರೂ ಮಾಡಬಹುದು. ಮದುವೆಗೆ ಮುನ್ನ ಪುರುಷರ ಜೊತೆ ತಿರುಗಾಡಬಹುದು. ತಮಗಿಷ್ಟವಾದ ಹುಡುಗನನ್ನು ಮದುವೆಯಾಗಬಹುದು.

ಇಷ್ಟೇ ಅಲ್ಲ, ಮದುವೆ ನಂತ್ರ ಪರ ಪುರುಷನೊಂದಿಗೆ ಸಂಬಂಧ ಕೂಡ ಬೆಳೆಸಬಹುದು. ತಮಗಿಷ್ಟ ಬಂದಾಗ ವಿಚ್ಛೇದನ ನೀಡುವ ಅಧಿಕಾರವೂ ಮಹಿಳೆಯರಿಗಿದೆ. ಪುರುಷರಿಗೆ ಇಲ್ಲಿ ಮಾನ್ಯತೆ ಇಲ್ಲ. ವಯಸ್ಸಿಗೆ ಬರ್ತಾ ಇದ್ದಂತೆ ಅವರು ಪರದೆಯ ಹಿಂದಿರಬೇಕಾಗುತ್ತದೆ.ಯಾವುದೇ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗಲೂ ಮಹಿಳೆಯರ ಅನುಮತಿ ಪಡೆಯುವುದು ಬಹಳ ಮುಖ್ಯವಾಗಿರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...