alex Certify
ಕನ್ನಡ ದುನಿಯಾ       Mobile App
       

Kannada Duniya

ಈಜುಕೊಳದಲ್ಲಿ ಟಾಪ್ ಲೆಸ್ ಆದ ಮಹಿಳೆಯರು: ವಿವಾದದ ನಂತ್ರ ನಡೀತು…!

ಈಜುಕೊಳದಲ್ಲಿ ಮಹಿಳೆಯರು ಟಾಪ್ ಲೆಸ್ ಆಗಬೇಕಾ? ಬೇಡ್ವಾ? ಎಂಬ ವಿವಾದ ದೊಡ್ಡದಾಗಿತ್ತು. ಇದ್ರಿಂದ ಚಿಂತೆಗೀಡಾದ ಸ್ಥಳೀಯ ಆಡಳಿತ ಮತದಾನಕ್ಕೆ ಮುಂದಾಯ್ತು. ವೋಟಿಂಗ್ ವೇಳೆ ಮಹಿಳೆಯರಿಗೆ ಗೆಲುವಾಯ್ತು.

ಘಟನೆ ಬಾರ್ಸಿಲೊನಾದ ಕ್ಯಾಟಲೋನಿಯಾದ ಒಂದು ಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಈಜುಕೊಳದಲ್ಲಿ ಮಹಿಳೆಯರಿಬ್ಬರು ಟಾಪ್ ಲೆಸ್ ಆಗಿದ್ದರು. ಅದನ್ನು ನೋಡಿದ ಸ್ಥಳೀಯನೊಬ್ಬ ಪೊಲೀಸರಿಗೆ ದೂರು ನೀಡಿದ್ದ. ಸ್ಥಳಕ್ಕೆ ಬಂದ ಪೊಲೀಸರು ಬಿಕನಿ ಮೇಲುಡುಗೆ ಧರಿಸುವಂತೆ ಸೂಚನೆ ನೀಡಿದ್ದರು.

ಈ ಪ್ರಕರಣ ದೊಡ್ಡದಾಯ್ತು. ಮಹಿಳೆಯರು ಗಲಾಟೆ ಶುರು ಮಾಡಿದ್ದರು. ಇದ್ರಿಂದ ಚಿಂತೆಗೊಳಗಾದ ಸ್ಥಳೀಯ ಆಡಳಿತ ವೋಟಿಂಗ್ ಮೂಲಕ ನಿರ್ಧಾರ ತೆಗೆದುಕೊಳ್ಳಲು ಮುಂದಾಯ್ತು. ವೋಟಿಂಗ್ ವೇಳೆ ಟಾಪ್ ಲೆಸ್ ಪರ ಶೇಕಡಾ 61ರಷ್ಟು ಹಾಗೂ ಅದ್ರ ವಿರುದ್ಧ ಶೇಕಡಾ 39ರಷ್ಟು ಮತ ಬಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...