alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿಯರನ್ನು ಸೆಕ್ಸ್ ರಾಕೆಟ್ ಗೆ ಬಳಸಿಕೊಳ್ತಿದ್ದ ದಂಪತಿ ಚಿಕಾಗೊದಲ್ಲಿ ಅರೆಸ್ಟ್

ಹೈದ್ರಾಬಾದ್ ಮೂಲದ ದಂಪತಿ ಚಿಕಾಗೊದಲ್ಲಿ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಮೆರಿಕಾ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಕೆಲ ನಟಿಯರನ್ನು ಕಾರ್ಯಕ್ರಮದ ಹೆಸರಿನಲ್ಲಿ ಚಿಕಾಗೋಗೆ ಕರೆದುಕೊಂಡು ಹೋಗ್ತಿದ್ದ ದಂಪತಿ ಅಲ್ಲಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು ಎನ್ನಲಾಗಿದೆ.

ಚಿಕಾಗೊ ನ್ಯಾಯಾಲಯದಲ್ಲಿ ಸುಮಾರು 40 ಪುಟಗಳ ಚಾರ್ಜ್ ಶೀಟ್ ದಾಖಲಾಗಿದೆ. ಆರೋಪಿ ದಂಪತಿಯನ್ನು ಏಪ್ರಿಲ್ 28,2018 ರಂದೇ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಸೆಕ್ಸ್ ರಾಕೆಟ್ ಮಾಸ್ಟರ್ ಮೈಂಡ್ ಕಿಶೋರ್ ಮೊದುಗುಮಂಡಿ ಎನ್ನಲಾಗಿದೆ. ಬ್ಯುಸಿನೆಸ್ ಮೆನ್ ಕಿಶೋರ್ ಕೆಲ ತೆಲುಗು ಚಿತ್ರಗಳ ನಿರ್ಮಾಣ ಮಾಡಿದ್ದಾನೆ.

ನಟಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪ ಕೂಡ ಕಿಶೋರ್ ಮೇಲಿದೆ. ಚಿಕಾಗೊದಲ್ಲಿರುವ ಕಿಶೋರ್ ಅಪಾರ್ಟ್ಮೆಂಟ್ ಗೆ  ದಾಳಿ ಮಾಡಿದ ಪೊಲೀಸರಿಗೆ 70 ಕ್ಕೂ ಹೆಚ್ಚು ಕಾಂಡೋಮ್ ಸಿಕ್ಕಿದೆಯಂತೆ. ಡೈರಿಯೊಂದು ಸಿಕ್ಕಿದ್ದು, ಅದ್ರಲ್ಲಿ ಕೆಲ ನಟಿಯರ ಹೆಸರು ಹಾಗೂ ನಂಬರ್ ಗಳಿವೆ ಎಂದು ಮೂಲಗಳು ಹೇಳಿವೆ. ಕೋರ್ಟ್ ಮುಂದೆ ಹಾಜರಾದ ದಂಪತಿ ಜಾಮೀನು ವಜಾ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...