alex Certify
ಕನ್ನಡ ದುನಿಯಾ       Mobile App
       

Kannada Duniya

ನಟನೆ ಮಾಡ್ತಿದ್ದ ನಟಿ ಶರೀರ ಆವರಿಸಿದ ಭೂತ…!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಹಾಸ್ಯ ಕಲಾವಿದರೊಬ್ಬರು ಭೂತದ ವೇಷತೊಟ್ಟಿದ್ದಾರೆ. ಪಾತ್ರ ಮಾಡುವ ವೇಳೆ ಅವಳ ಶರೀರವನ್ನು ನಿಜವಾದ ಭೂತ ಆವರಿಸಿದೆ ಎನ್ನಲಾಗಿದೆ. ಭೂತದ ನಟನೆ ಮಾಡ್ತಿದ್ದ ಕಲಾವಿದೆ ಸಹ ಕಲಾವಿದರಿಗೆ ಹೊಡೆಯಲು ಶುರುಮಾಡಿದ್ದಾಳೆ.

ಕಾಂಬೋಡಿಯಾದಲ್ಲಿ ಈ ಘಟನೆ ನಡೆದಿದೆ. ಭೂತದ ಚಿತ್ರವೊಂದರ ಶೂಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ. ಈ ವೇಳೆ ಕಲಾವಿದೆ ಸಹ ಕಲಾವಿದನ ಕತ್ತು ಹಿಸುಕಿದ್ದಾಳೆ. ಕತ್ತಿನ ಮೇಲೆ ಗಾಯವಾಗಿದೆ. ಈ ವಿಡಿಯೋವನ್ನು Khom Sokkhaythit ಹೆಸರಿನ ವ್ಯಕ್ತಿ ತನ್ನ ಫೇಸ್ಬುಕ್ ಬ್ಲಾಕ್ ನಲ್ಲಿ ಹಾಕಿದ್ದಾನೆ.

ಕೆಲ ವಿಡಿಯೋದಲ್ಲಿ ಹುಡುಗಿ ಅಳುತ್ತಿದ್ದು, ಯಾರ ಜೊತೆಯೋ ಮಾತನಾಡ್ತಿದ್ದಾಳೆ. ಭೂತ ಮೈಮೇಲೆ ಬಂದಿದ್ದ ವಿಡಿಯೋ ವೈರಲ್ ಆಗಿದೆ. ಸಾವಿರಾರು ಬಾರಿ ಈ ವಿಡಿಯೋ ಶೇರ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...