alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಿಳೆ ಇಂಜೆಕ್ಷನ್ ತೆಗೆದುಕೊಳ್ಳಲು ಕಾರಣವೇನು ಗೊತ್ತಾ?

ವಯಸ್ಸಿಗಿಂತ ಚಿಕ್ಕವರಾಗಿ ಕಾಣಲು ಎಲ್ಲರೂ ಬಯಸ್ತಾರೆ. ಕೆಲವರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ್ರೆ ಮತ್ತೆ ಕೆಲವರು ಚುಚ್ಚುಮದ್ದು ಚುಚ್ಚಿಕೊಳ್ತಾರೆ. ವೈದ್ಯರು ಇತ್ತೀಚಿನ ದಿನಗಳಲ್ಲಿ ಬ್ಯಾಕ್ಟೀರಿಯಾವೊಂದನ್ನು ಕಂಡು ಹಿಡಿದಿದ್ದಾರೆ. ಆ ಬ್ಯಾಕ್ಟಿರಿಯಾ ಒಂದೂವರೆ ದಶಲಕ್ಷ ವರ್ಷದಿಂದ ಜೀವಂತವಾಗಿದೆ. ಈ ಬ್ಯಾಕ್ಟಿರಿಯಾವನ್ನು ಜರ್ಮನಿಯ ಮಹಿಳೆಯೊಬ್ಬಳು ಇಂಜೆಕ್ಷನ್ ರೂಪದಲ್ಲಿ ಪಡೆಯುತ್ತಿದ್ದಾಳೆ.

ಜರ್ಮನಿಯ ಮ್ಯೂನಿಚ್ ಎಂಬಾಕೆಗೆ ಸೌಂದರ್ಯದ ಹುಚ್ಚು ಹಿಡಿದಿದೆ. 45 ವರ್ಷದ ಮಹಿಳೆ 20 ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾಳೆ. ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾಳೆ ಮ್ಯೂನಿಚ್. ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯ ಮುಖ್ಯಸ್ಥರೊಬ್ಬರು ರಹಸ್ಯವೊಂದನ್ನು ಹೇಳಿದ್ದಾರೆ. ಅದ್ರ ಪ್ರಕಾರ ಮ್ಯೂನಿಚ್ ಸೈಬೀರಿಯನ್ ಬ್ಯಾಕ್ಟೀರಿಯಾವೊಂದನ್ನು ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದಾಳೆ. ಈ ಬ್ಯಾಕ್ಟೀರಿಯಾ ಸುಮಾರು ಒಂದೂವರೆ ದಶಲಕ್ಷ ವರ್ಷದಿಂದ ಜೀವಂತವಾಗಿದೆ. ಜೊತೆಗೆ ಇದು ದೊಡ್ಡದಾಗಿಲ್ಲ. ಆರಂಭದಲ್ಲಿದ್ದ ಗಾತ್ರದಲ್ಲಿಯೇ ಇದೆ.

ಈ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವ ಮ್ಯೂನಿಚ್ ಮೊದಲಿಗಿಂತ ಖುಷಿಯಾಗಿದ್ದಾಳಂತೆ. ಸುಖಕರ ನಿದ್ರೆ ಬರುತ್ತಿದೆಯಂತೆ. ಮತ್ತೆ ಚಿಕ್ಕವಳಾದಂತ ಅನುಭವವಾಗ್ತಿದೆಯಂತೆ. ಹೆಚ್ಚು ವರ್ಕ್ ಔಟ್ ಕೂಡ ಮಾಡ್ತಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...