alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರದಿಗಾರ್ತಿಯನ್ನು ನೋಡಿ ದಂಗಾಗಿದ್ದಾರೆ ಜನ

ವಯಸ್ಸನ್ನು ಮರೆಮಾಚಲು ನಾವು ಎಷ್ಟೆಲ್ಲಾ ಸರ್ಕಸ್ ಮಾಡ್ತೇವೆ. ಡಯಟ್, ವ್ಯಾಯಾಮದ ಜೊತೆಗೆ  ಸೌಂದರ್ಯ ಚಿಕಿತ್ಸೆಗಳನ್ನು ಸಹ ಮಾಡಿಸಿಕೊಳ್ತೇವೆ. ಆದ್ರೆ ಚೀನಾದ ಈ ಮಹಿಳೆಗೆ ಮಾತ್ರ ಅದರ ಅವಶ್ಯಕತೆಯೇ ಇಲ್ಲ. ಯಾಕಂದ್ರೆ ಆಕೆಯ ವಯಸ್ಸು ನಿಂತಲ್ಲೇ ನಿಂತಂತಿದೆ.

ಕಳೆದ 22 ವರ್ಷಗಳಿಂದ್ಲೂ ಯಾಂಗ್ ಡಾನ್ ಒಂದೇ ತೆರನಾಗಿದ್ದಾಳೆ. ಈಕೆಗೆ ಈಗ 44 ವರ್ಷ. ಚೀನಾದ ಸಿಸಿಟಿವಿ ಎಂಬ ವಾಹಿನಿಯಲ್ಲಿ ಹವಾಮಾನ ವರದಿಗಾರ್ತಿಯಾಗಿ 22 ವರ್ಷಗಳಿಂದ ಕೆಲಸ ಮಾಡ್ತಿದ್ದಾಳೆ. ಯಾಂಗ್ 1996ರಲ್ಲಿ ಹೇಗೆ ಕಾಣುತ್ತಿದ್ಲೋ ಈಗಲೂ ಹಾಗೆಯೇ ಇದ್ದಾಳೆ.

ಯಾಂಗ್ ಡಾನ್ ಳ ವಿಡಿಯೋ ಕೂಡ ಇತ್ತೀಚೆಗೆ ಇಂಟರ್ನೆಟ್ ನಲ್ಲಿ ವೈರಲ್ ಆಗಿತ್ತು. 22 ವರ್ಷಗಳ ಬಳಿಕವೂ ಅಷ್ಟೇ ಯಂಗ್ ಆಗಿ, ಸುಂದರವಾಗಿ ಕಾಣ್ತಿರೋ ಈ ಮಹಿಳೆಯನ್ನು ನೋಡಿ ನಿಜಕ್ಕೂ ಎಲ್ಲರೂ ಬೆರಗಾಗಿದ್ದಾರೆ. ವಯಸ್ಸಾಗದ ದೇವತೆ ಅಂತಾ ಇವಳನ್ನು ಕರೆಯಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...