alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಡಾಲ್ ಜೊತೆ ಇಂಥ ಯಡವಟ್ಟು ಮಾಡಿಕೊಂಡ

ಬ್ರಿಟನ್ ನಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಖಾಸಗಿ ಅಂಗದಲ್ಲಿ ಉಂಗುರ ಸಿಕ್ಕಿ ಬಿದ್ದಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ನರ್ಸ್, ವೈದ್ಯರಿಗೂ ಉಂಗುರ ಹೊರ ತೆಗೆಯೋದು ಸಾಧ್ಯವಾಗಲಿಲ್ಲ.

ಲೈಂಗಿಕ ಆಟದ ವೇಳೆ ಈ ಘಟನೆ ನಡೆದಿದೆ. ವ್ಯಕ್ತಿಯ ಖಾಸಗಿ ಅಂಗದೊಳಕ್ಕೆ ಸೆಕ್ಸ್ ಡಾಲ್ ಸಿಕ್ಕಿತ್ತು. ತಕ್ಷಣ ಆ್ಯಂಬುಲೆನ್ಸ್ ಮೂಲಕ ವ್ಯಕ್ತಿ ಆಸ್ಪತ್ರೆಗೆ ಬಂದಿದ್ದಾನೆ. ಎಷ್ಟು ಪ್ರಯತ್ನಪಟ್ಟರೂ ರಿಂಗ್ ಮಾತ್ರ ಹೊರಗೆ ಬರಲಿಲ್ಲ. ಸುಮಾರು 4 ಗಂಟೆಗಳ ಕಾಲ ರಿಂಗ್ ಹೊರತೆಗೆಯಲು ವೈದ್ಯರು ಪ್ರಯತ್ನಿಸಿದ್ದಾರೆ. ನಂತ್ರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರಬೇಕಾಯ್ತು.

ಸುಮಾರು 6 ಗಂಟೆಗಳ ಸತತ ಪ್ರಯತ್ನದ ನಂತ್ರ ಅಗ್ನಿಶಾಮಕ ಸಿಬ್ಬಂದಿ ಖಾಸಗಿ ಅಂಗದಲ್ಲಿ ಸಿಲುಕಿದ್ದ ರಿಂಗನ್ನು ಹೊರ ತೆಗೆದ್ರು. ಖಾಸಗಿ ಅಂಗದಲ್ಲಿದ್ದ ರಿಂಗನ್ನು ಕತ್ತರಿಸಿ ಹೊರ ತೆಗೆಯುವ ನಿರ್ಧಾರಕ್ಕೆ ಬಂದ್ರು. ಇದು ಅಪಾಯಕಾರಿಯಾಗಿದ್ದರೂ ಸೂಕ್ಷ್ಮ ವಸ್ತು ಬಳಸಿ ರಿಂಗ್ ಕತ್ತರಿಸಿ ಹೊರಗೆ ತೆಗೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...