alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಕಳೆದುಕೊಂಡಿದ್ದ ಚೆಂಡನ್ನು ಹುಡುಕಿ ತಂದುಕೊಟ್ವು ಮೀನುಗಳು…!

ಮಾನವನ ಮೆದುಳು ವಿಕಾಸಗೊಂಡು ಬುದ್ಧಿಜೀವಿಯಾದ ಎಂದೆಲ್ಲಾ ತಿಳಿದಿದೆ, ಹಾಗೆಂದಾಕ್ಷಣ ಪ್ರಾಣಿಗಳೆಲ್ಲ ಬುದ್ದುಗಳು ಎಂದುಕೊಳ್ಳಬೇಕಿಲ್ಲ.

ಕೆಲವೊಂದು ಸನ್ನಿವೇಶಗಳಲ್ಲಿ, ಮಾನವನಿಗೆ ಹೋಲಿಸಿದರೆ ಪ್ರಾಣಿಗಳು ಹೆಚ್ಚು ಗ್ರಾಹಿ, ಬುದ್ಧಿವಂತ ಹಾಗೂ ಸೂಕ್ಷ್ಮ ಸಂವೇದಿಗಳಾಗಿರುತ್ತವೆ.

ನಮ್ಮ ಈ ಮಾತಲ್ಲಿ ನಂಬಿಕೆ ಇಲ್ಲವೇ? ಹಾಗಾದರೆ ಇಲ್ಲಿ ನೋಡಿ. ಈ ನಾಯಿ ತನ್ನ ಮಾಲೀಕನೊಂದಿಗೆ ಚೆಂಡಿನಲ್ಲಿ ಆಟವಾಡುತ್ತಿತ್ತು. ಈ ವೇಳೆ ಯಾರ ಕೈ ತಪ್ಪಿ ಹೋಗಿತ್ತೋ ಚೆಂಡು, ನಾಯಿಯದ್ದೋ ಅಥವಾ ಮಾಲೀಕನದ್ದೋ ಎಂಬುದು ಗೊತ್ತಿಲ್ಲ. ಆದರೆ ಚೆಂಡು ಹೋಗಿ ಕೊಳದಲ್ಲಿ ಬಿತ್ತು.

ಆಗ ನಡೆದಿದ್ದೇನು ಗೊತ್ತೇ? ಕೊಳದಲ್ಲಿನ ಮೀನುಗಳು ದಡದತ್ತ ಚೆಂಡನ್ನು ತಳ್ಳುತ್ತಾ ತಂದುಕೊಟ್ಟವು. ನಾಯಿಗೆ ಮೀನುಗಳು ಸ್ನೇಹಿತರೋ ಗೊತ್ತಿಲ್ಲ. ಆದರೂ ಎಷ್ಟೊಂದು ಖುಷಿಯ ಸಂಗತಿಯಲ್ವೇ ಇದು?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...