alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಉದ್ಯಮದ ದೊಡ್ಡ ಸ್ಟಾರ್ 3 ಅಡಿಯ ಈ ಹುಡುಗ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಕಾಣಿಸುತ್ತದೆ. ಹತ್ತಿರ ಹೋಗಿ ನೋಡಿದಾಗ ಮಾತ್ರ ಅದ್ರ ನಿಜ ಬಣ್ಣ ಗೊತ್ತಾಗೋದು. 3 ಅಡಿ 6 ಇಂಚಿನ ಸಣ್ಣ ಹುಡುಗ್ರಂತೆ ಕಾಣುವ ಈ ವ್ಯಕ್ತಿ ಕೂಡ ಹಾಗೆ. ನೋಡಲು ತುಂಬಾ ಚಿಕ್ಕ ಹುಡುಗನಂತೆ ಕಾಣುವ ಈತ ಅಸಲಿಗೆ ಅಪ್ರಾಪ್ತನಲ್ಲ, ವಯಸ್ಕ. ವಯಸ್ಸು 24 ವರ್ಷ. ಪೋರ್ನ್ ದುನಿಯಾದಲ್ಲಿ ಹೆಸರು ಮಾಡಿರುವ ವ್ಯಕ್ತಿ.

ಪೋರ್ನ್ ಚಿತ್ರಗಳ ಹಿರೋ ಒಂದೇ ಅಲ್ಲ ಜಪಾನಿನ ಪ್ರಸಿದ್ಧ ನಿರ್ದೇಶಕ ಕೂಡ ಹೌದು. ಈತನ ಅಸಲಿ ಹೆಸರು ಕೊಹಿ ನಿಶಿ. ಈತ ನಿಶಿಕುನ್ ಎಂದು ಹೆಸರು ಬದಲಿಸಿಕೊಂಡಿದ್ದಾನೆ. ಅತ್ಯಂತ ಸಣ್ಣ ವಯಸ್ಸಿನ ಹುಡುಗನಂತೆ ಕಾಣುವ ನಿಶಿಕುನ್ ಜಪಾನಿನ ಅನೇಕ ಪೋರ್ನ್ ಚಿತ್ರಗಳನ್ನು ನಿರ್ದೇಶಿಸಿದ್ದಾನೆ.

ತನ್ನ ಎತ್ತರ ಬೇರೆಯವರಿಗೆ ತಿಳಿಯದಿರಲಿ ಎನ್ನುವ ಕಾರಣಕ್ಕೆ ಸಾಕಷ್ಟು ಕಸರತ್ತು ಮಾಡ್ತಾನೆ ನಿಶಿಕುನ್. Mucopolysaccharidosis ಎಂಬ ಖಾಯಿಲೆ ನಿಶಿಕುನ್ ಕಾಡುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಂಡ ಈ ಖಾಯಿಲೆಯಿಂದಾಗಿ ಅನೇಕ ಸಮಸ್ಯೆಗಳನ್ನು ನಿಶಿಕುನ್ ಎದುರಿಸುತ್ತಿದ್ದಾನೆ.

ನಿಶಿಕುನ್ ಕಾಲಿನಲ್ಲಿ ಬಲವಿಲ್ಲ. ಸಾಕಷ್ಟು ಸಮಯ ನಿಂತುಕೊಳ್ಳಲು ಸಾಧ್ಯವಿಲ್ಲ. ಆದ್ರೆ ಆತ್ಮವಿಶ್ವಾಸವಿದೆ. ಇದೇ ಈ ಯಶಸ್ಸಿಗೆ ಕಾರಣ ಎಂದು ನಿಶಿಕುನ್ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...