alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾ ಹೆದ್ದಾರಿ ಸಂಚಾರ ಬಂದ್ ಮಾಡಿದ ಬೆಕ್ಕು

rk-23

ಬೆಕ್ಕೊಂದು ಅಮೆರಿಕಾ ಹೆದ್ದಾರಿಯ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿತ್ತು. ಟೆಕ್ಸಿಕಾದ ಪ್ರಾಂತ್ಯವೊಂದರ ಹೆದ್ದಾರಿಯಲ್ಲಿ ಬೆಕ್ಕಿಗಾಗಿ ಕೆಲಕಾಲ ವಾಹನಗಳು ರಸ್ತೆಯಲ್ಲಿಯೇ ನಿಂತ್ವು.

ಮುಂಜಾನೆ ಮಹಿಳೆಯೊಬ್ಬಳ ಕೈನಿಂದ ಜಾರಿದ ಬೆಕ್ಕು ಹೆದ್ದಾರಿಯಲ್ಲಿ ಓಡಲು ಶುರುಮಾಡಿದೆ. ಬೆಕ್ಕನ್ನು ಹಿಡಿಯಲು ಮಹಿಳೆ ಕೂಡ ಹೆದ್ದಾರಿಗಿಳಿದಿದ್ದಾಳೆ. ಈ ಸುದ್ದಿ ಪೊಲೀಸರಿಗೆ ತಲುಪಿದೆ. ತಕ್ಷಣ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಹೆದ್ದಾರಿಯಲ್ಲಿ ಅಲ್ಲಿ ಇಲ್ಲಿ ಓಡಲು ಶುರು ಮಾಡಿದೆ ಬೆಕ್ಕು. ಇದರಿಂದಾಗಿ ಹೆದ್ದಾರಿ ಜಾಮ್ ಆಗಿದೆ.

ಐದರಿಂದ ಏಳು ನಿಮಿಷದವರೆಗೆ ಹರಸಾಹಸ ಮಾಡಿದ ಪೊಲೀಸರು ಕೊನೆಗೂ ಬೆಕ್ಕನ್ನು ಹಿಡಿದಿದ್ದಾರೆ. ಪ್ರೀತಿಯ ಬೆಕ್ಕು ಕೈಗೆ ಸಿಕ್ತಾ ಇದ್ದಂತೆ ಮಹಿಳೆ ಖುಷಿಯಿಂದ ಮನೆಗೆ ಹೋಗಿದ್ದಾಳೆ. ಎರಡು ದಿನಗಳ ನಂತ್ರ ಅಮೆರಿಕಾ ಪೊಲೀಸರು ಸಿಸಿ ಟಿವಿ ದೃಶ್ಯವನ್ನು ಬಹಿರಂಗಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...