alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ 88 ವರ್ಷದ ವೃದ್ಧನನ್ನು ರೇಪ್ ಮಾಡ್ದ 72 ರ ವ್ಯಕ್ತಿ…!?

ಚೀನಾದಲ್ಲಿ 72 ವರ್ಷದ ವ್ಯಕ್ತಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. 72 ವರ್ಷದ ವ್ಯಕ್ತಿ 88 ವರ್ಷದ ವೃದ್ಧನನ್ನು ಅತ್ಯಾಚಾರವೆಸಗಿದ್ದಾನೆಂಬ ಆರೋಪ ಕೇಳಿ ಬಂದಿದೆ. 88 ವರ್ಷದ ವೃದ್ಧನಿಗೆ ಮಾದಕದ್ರವ್ಯ ಸೇವನೆ ಮಾಡಿಸಿ ಅತ್ಯಾಚಾರವೆಸಗಿ ಅದ್ರ ವಿಡಿಯೋ ಮಾಡಿ ವಿಡಿಯೋವನ್ನು ಸ್ನೇಹಿತರ ಜೊತೆ ಹಂಚಿಕೊಂಡಿದ್ದಾನಂತೆ.

2015ರಲ್ಲಿ ನಡೆದ ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮತ್ತೆ ಕೈಗೆತ್ತಿಕೊಂಡಿದೆ. ತನ್ನ ಸ್ನೇಹಿತರಿಗೆ ತಾನು ಗೇ ಎಂಬುದನ್ನು ಸಾಬೀತುಪಡಿಸಲು ಅತ್ಯಾಚಾರದ ವಿಡಿಯೋ ಮಾಡಿದ್ದೆ ಎಂಬುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ವಿಡಿಯೋ ಬಹಿರಂಗವಾಗ್ತಿದ್ದಂತೆ ಪೀಡಿತ ದೂರು ದಾಖಲಿಸಿದ್ದ.

2013 ರಲ್ಲಿಯೇ ಆರೋಪಿ ವಾರ್ನ್ ಹಾಗೂ ಪೀಡಿತ ಪರಿಚಿತರಾಗಿದ್ದರು. 2015 ರಲ್ಲಿ ಪೀಡಿತನ ವಾರ್ನ್ ಮನೆಗೆ ಬಂದಿದ್ದ. ಕಾಫಿಯಲ್ಲಿ ನಶೆ ಬರುವ ಪದಾರ್ಥ ಬೆರೆಸಿ ವಾರ್ನ್ ನೀಡಿದ್ದನಂತೆ. ಕಾಫಿ ಸೇವನೆ ನಂತ್ರ ಏನಾಯ್ತು ಎಂಬುದು ಗೊತ್ತಾಗಲಿಲ್ಲವಂತೆ. ಆದ್ರೆ ವಾರ್ನ್ ಇದನ್ನು ನಿರಾಕರಿಸಿದ್ದಾನೆ. ಇಬ್ಬರ ಒಪ್ಪಿಗೆ ಮೇರೆಗೆ ಸಂಬಂಧ ಬೆಳೆಯಿತು. ಆತನ ಮೇಲೆ ಅತ್ಯಾಚಾರವೆಸಗಿಲ್ಲ ಎಂದಿದ್ದಾನೆ.

ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆಗಸ್ಟ್ ನಲ್ಲಿ ಅಂತಿಮ ತೀರ್ಪು ಬರುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...