alex Certify
ಕನ್ನಡ ದುನಿಯಾ       Mobile App
       

Kannada Duniya

ಮಲಮಗಳನ್ನು 19 ವರ್ಷ ಬಂಧಿಸಿಟ್ಟು 9 ಮಕ್ಕಳನ್ನು ಕೊಟ್ಟ

ಮಲಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ 63 ವರ್ಷದ ವ್ಯಕ್ತಿಯೊಬ್ಬನನ್ನು ದೋಷಿ ಎಂದು ಪರಿಗಣಿಸಲಾಗಿದೆ. ಓಕ್ಲಹಾಮಾದ ಫೆಡರಲ್ ಗ್ರಾಂಡ್ ಜ್ಯೂರಿ ಈ ತೀರ್ಪು ನೀಡಿದೆ. ಪೀಡಿತೆ 11  ವರ್ಷದವಳಿದ್ದಾಗ ಆಕೆಯನ್ನು ಅಪಹರಿಸಿ ನಿರಂತರವಾಗಿ 19 ವರ್ಷಗಳ ಕಾಲ ಅತ್ಯಾಚಾರವೆಸಗಿದ್ದ. ಪೀಡಿತೆ 9 ಮಕ್ಕಳ ತಾಯಿಯಾಗಿದ್ದಾಳೆ.

ಕಳೆದ ವರ್ಷ ಈ ಪ್ರಕರಣ ಬಯಲಿಗೆ ಬಂದಿತ್ತು. ಆರೋಪಿ ತಂದೆ ಪತ್ನಿ ಮನೆಯಲ್ಲಿರುವಾಗಲೇ ಮಲಮಗಳನ್ನು ಅತ್ಯಾಚಾರವೆಸಗಿದ್ದ. ನಂತ್ರ ಆಕೆಯನ್ನು ಅಪಹರಿಸಿ ಕಾಡಿನಲ್ಲಿಟ್ಟಿದ್ದ. 19 ವರ್ಷಗಳ ಬಳಿಕ ಹೇಗೋ ಕಾಡಿನಿಂದ ತಪ್ಪಿಸಿಕೊಂಡು ಬಂದ ಪೀಡಿತೆ ಯುಎಂ ರಾಯಭಾರಿ ಕಚೇರಿಗೆ ಬಂದು ಸಹಾಯ ಕೇಳಿದ್ದಳು.

ಅಕ್ಟೋಬರ್ ನಲ್ಲಿ ಮೆಕ್ಸಿಕೋದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ನಂತ್ರ ಓಕ್ಲಹೋಮಕ್ಕೆ ಕರೆತರಲಾಗಿತ್ತು. ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಆದ್ರೆ ತನ್ನ ಮೇಲೆ ಬಂದಿದ್ದ ಆರೋಪವನ್ನು ಆರೋಪಿ ತಳ್ಳಿಹಾಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...