alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಿ

ಒಮ್ಮೊಮ್ಮೆ ಮಕ್ಕಳ ತಮಾಷೆ ಆಟಗಳು ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿಬಿಡುತ್ತವೆ. ಚೀನಾದ ಶಾಲೆಯೊಂದರಲ್ಲಿ ಕೂಡ ಇಂಥದ್ದೇ ಘಟನೆಯೊಂದು ನಡೆದಿದೆ. ಆಟವಾಡ್ತಿದ್ದಾಗ 6 ವರ್ಷದ ಬಾಲಕಿಯೊಬ್ಬಳ ತಲೆ ಗೋಡೆಗಳ ಮಧ್ಯೆ ಸಿಕ್ಕಿಹಾಕಿಕೊಂಡು ಬಿಟ್ಟಿತ್ತು.

ಎಷ್ಟು ಪ್ರಯತ್ನಪಟ್ರೂ ಬಾಲಕಿ ಬಳಿ ತಲೆಯನ್ನು ಈಚೆಗೆ ತೆಗೆಯಲು ಆಗುತ್ತಲೇ ಇರಲಿಲ್ಲ. ಪುಟ್ಟ ಮಗು ನೋವಿನಿಂದ ಅಳುತ್ತಿತ್ತು. ಶಾಲೆಯಲ್ಲಿದ್ದ ಉಳಿದ ಮಕ್ಕಳು ಹಾಗೂ ಶಿಕ್ಷಕರಿಗೂ ಗಾಬರಿ. ಕೂಡಲೇ ಕರೆ ಮಾಡಿ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಲಾಯ್ತು.

ಅಗ್ನಿಶಾಮಕ ದಳದ ಸಿಬ್ಬಂದಿ ಗೋಡೆಯನ್ನು ಸ್ವಲ್ಪ ಕೆಡವಿ ಬಾಲಕಿಯನ್ನು ಹೊರತೆಗೆಯಲು ಮುಂದಾದ್ರು. ಆದ್ರೆ ಅದು ಸಪೋರ್ಟಿಂಗ್ ವಾಲ್ ಆಗಿದ್ರಿಂದ ಇನ್ನೂ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಬಾಲಕಿ ಒಂದೇ ಸಮನೆ ನೋವಿನಿಂದ ಅಳುತ್ತಿದ್ಲು. ಕೊನೆಗೆ ಅಬ್ರೇಸಿವ್ ಪೇಪರ್ ಬಳಸಿ ಬಾಲಕಿಯನ್ನು ರಕ್ಷಣೆ ಮಾಡಲಾಯ್ತು. ಈ ವಿಡಿಯೋ ಕೂಡ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...