alex Certify
ಕನ್ನಡ ದುನಿಯಾ       Mobile App
       

Kannada Duniya

ಮೈ ಕೊರೆಯುವ ಚಳಿಯಲ್ಲಿ ಬಿಕಿನಿ ಧರಿಸಿದ್ದಳು ಮಹಿಳೆ

ಚೀನಾದ 50ರ ಹರೆಯದ ಮಹಿಳೆಯೊಬ್ಬಳು ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. ಸೈಬೀರಿಯಾದ ಕೊರೆಯುವ ಚಳಿಯಲ್ಲಿ ಟು ಪೀಸ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಬಿಕಿನಿ ಧರಿಸಿ ಹಿಮಗಳ ಮಧ್ಯೆ ನಿಂತು ಫೋಸ್ ಕೊಟ್ಟಿದ್ದಾಳೆ.

ಆಕೆ ಫೋಟೋ ಶೂಟ್ ಮಾಡಿಸಿಕೊಂಡ ಜಾಗದಲ್ಲಿ ಉಷ್ಣಾಂಶ ಮೈನಸ್ 40 ಡಿಗ್ರಿ ಇತ್ತು. ಅಂಥಾ ಚಳಿಯಲ್ಲಿ ಮನೆಯಿಂದ ಹೊರಗೆ ಕಾಲಿಡೋದೇ ಕಷ್ಟ. ಅಂಥದ್ರಲ್ಲಿ ಯೆಲಿನ್ ಕೇವಲ ತುಂಡುಡುಗೆಯಲ್ಲಿ ಹಿಮಗಳ ಮಧ್ಯೆ ನಿಂತಿರೋದು ನಿಜಕ್ಕೂ ಸಾಹಸವೇ ಸರಿ.

ವಿಶೇಷ ಅಂದ್ರೆ ಯೆಲಿನ್ ಗೆ 23 ವರ್ಷದ ಮಗನಿದ್ದಾನೆ. 50ನೇ ವರ್ಷದಲ್ಲೂ ಇಷ್ಟು ಸುಂದರ ಮೈಮಾಟ, ಅಧ್ಬುತವಾದ ತ್ವಚೆ ಕಾಪಾಡಿಕೊಂಡಿರೋದು ಅಚ್ಚರಿ ಮೂಡಿಸಿದೆ. ಸಾಹಸ ಕ್ರೀಡೆಗಳಂದ್ರೆ ಯೆಲಿನ್ ಗೆ ಅಚ್ಚುಮೆಚ್ಚು.

ಹಾಗಾಗಿಯೇ ಅಂಥಾ ಚಳಿಯಲ್ಲೂ ಈಜುಡುಗೆ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಚಳಿಗಾಲದಲ್ಲೂ ಆಕೆ ಸಮುದ್ರದಲ್ಲಿ ಈಜುತ್ತಾಳೆ. ಅವಳ ಸಾಹಸ ಹಾಗೂ ಫಿಟ್ನೆಸ್ ಎಲ್ಲರಿಗೂ ಪ್ರೇರಣೆಯಾಗಬಲ್ಲದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...