alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದ 35 ವರ್ಷಗಳಿಂದ ಹೊಟ್ಟೆಯಲ್ಲಿ ಬೆಳೆಯುತ್ತಿತ್ತು ಭ್ರೂಣ

br-7

ಸಾಮಾನ್ಯವಾಗಿ ತಾಯಿಯ ಹೊಟ್ಟೆಯಲ್ಲಿ ಬೆಳೆಯುವ ಭ್ರೂಣ ಒಂಭತ್ತರಿಂದ ಒಂಭತ್ತುವರೆ ತಿಂಗಳೊಳಗಾಗಿ ಭೂಮಿಗೆ ಬಂದು ಬಿಡುತ್ತದೆ. ಆದ್ರೆ ಅಲ್ಜಿರಿಯಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಸುಮಾರು 35 ವರ್ಷಗಳಿಂದ ಮಹಿಳೆ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿದ್ದ ವಿಷಯ ಹೊರಬಿದ್ದಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ   73 ವರ್ಷದ   ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಟ್ರಾ ಸೌಂಡ್ ವೇಳೆ ಮಹಿಳೆ ಹೊಟ್ಟೆಯಲ್ಲಿ ಭ್ರೂಣ ಕಾಣಿಸಿಕೊಂಡಿದೆ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು 35 ವರ್ಷ 7 ವಾರಗಳಿಂದ ತಾಯಿ ಹೊಟ್ಟೆಯಲ್ಲಿದ್ದ ಭ್ರೂಣವನ್ನು ಹೊರ ತೆಗೆದಿದ್ದಾರೆ.

ಭ್ರೂಣದ ತೂಕ ಎರಡು ಕೆ.ಜಿ ಇತ್ತಂತೆ. ಭ್ರೂಣ ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿರಲಿಲ್ಲ. ಜೊತೆಗೆ ಉಸಿರಾಡುತ್ತಿರಲಿಲ್ಲ. 1981ರಲ್ಲಿಯೇ ಮಹಿಳೆ ಗರ್ಭಿಣಿಯಾಗಿದ್ಲು ಎಂದು ವೈದ್ಯರು ತಿಳಿಸಿದ್ದಾರೆ. 35  ವರ್ಷಗಳ ಕಾಲ ಮಹಿಳೆ ಭ್ರೂಣವನ್ನು ಹೊಟ್ಟೆಯಲ್ಲಿಟ್ಟುಕೊಂಡಿದ್ದಾಳೆ. ವಿಶ್ವದಲ್ಲಿ ಇದು ಮೊದಲನೇ ಘಟನೆ ಎಂದು ವೈದ್ಯರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...