alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಚುಲರ್ ಪಾರ್ಟಿಗಾಗಿ ಮನೆಯನ್ನೇ ಬಿಟ್ಲು ಯುವತಿ…!

ವರ್ಷದಲ್ಲಿ ಎಂಟ್ಹತ್ತು ಮದುವೆ ಅಟೆಂಡ್ ಮಾಡೋದು ಸುಲಭದ ಕೆಲಸವಲ್ಲ. ದಂಪತಿಗಳನ್ನು ಖುಷಿ ಪಡಿಸುವಂತಹ ಉಡುಗೊರೆಗಳನ್ನು ಕೊಡಲೇಬೇಕು. ಜೊತೆಗೆ ಪ್ರಯಾಣದ ಖರ್ಚು ವೆಚ್ಚ. ಪಾರ್ಟಿ, ಪಂಕ್ಷನ್ ಅಂತಾ ಹಣ ನೀರಿನಂತೆ ಖರ್ಚಾಗುತ್ತದೆ.

ಬ್ರಿಟನ್ ನ ಮಹಿಳೆ ಜಾರ್ಜಿನಾ ಎಂಬಾಕೆ ಇದೇ ರೀತಿ ಸ್ನೇಹಿತರ ಮದುವೆ, ಬ್ಯಾಚುಲರ್ ಪಾರ್ಟಿಗಳಿಗಾಗಿ ಮನೆಯನ್ನೇ ಬಿಡಬೇಕಾದ ಪರಿಸ್ಥಿತಿಗೆ ಬಂದಿದ್ದಾಳೆ. ಕಳೆದ ನಾಲ್ಕು ವರ್ಷಗಳಲ್ಲಿ ಆಕೆ 14 ಮದುವೆಗಳು ಹಾಗೂ 14 ಬ್ಯಾಚುಲರ್ ಪಾರ್ಟಿಗಳಿಗೆ ಹೋಗಿದ್ದಾಳಂತೆ. ಇದಕ್ಕಾಗಿ ಖರ್ಚಾಗಿದ್ದೆಷ್ಟು ಗೊತ್ತಾ?

ಬರೋಬ್ಬರಿ 13,000 ಡಾಲರ್. ಈ ಖರ್ಚು ವೆಚ್ಚವನ್ನು ತೂಗಿಸಲು ಫ್ಲಾಟ್ ತೊರೆದಿದ್ದಾಳೆ ಯುವತಿ. ಬಾಡಿಗೆ ಫ್ಲಾಟ್ ಬಿಟ್ಟು ಮತ್ತೆ ತನ್ನ ಹೆತ್ತವರ ಜೊತೆಗೇ ವಾಸಿಸಲಾರಂಭಿಸಿದ್ದಾಳೆ. ಇಷ್ಟಾದ್ರೂ ಪಾರ್ಟಿ, ಫಂಕ್ಷನ್ ಗಳಿಗೆ ಹೋಗುವ ಉತ್ಸಾಹ ಅವಳಲ್ಲಿ ಕಡಿಮೆಯಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...