alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಹೊಟ್ಟೆಯಲ್ಲಿತ್ತು ಮೊಳೆ, ಪಿನ್ !

2016_8$largeimg227_Aug_2016_082404933ಪಾಕಿಸ್ತಾನದ ಒಬ್ಬ ಮಹಿಳೆಯ ಹೊಟ್ಟೆಯಿಂದ ಮೊಳೆಗಳು, ಹೇರ್ ಪಿನ್ ಸೇರಿದಂತೆ 22 ಲೋಹದ ವಸ್ತುಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಪಾಕಿಸ್ತಾನದ ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣಕ್ಕೆ ದಾಖಲಾಗಿದ್ದ ಕುರ್ರಮ್ ಕಬೈಲಿ ಜಿಲ್ಲೆಯ ಮಹಿಳೆ ಹೊಟ್ಟೆಯಲ್ಲಿ, 20 ಕ್ಕೂ ಅಧಿಕ ಲೋಹದ ವಸ್ತುಗಳಿದ್ದವೆಂದು ಹೇಳಲಾಗಿದೆ.

ಮಹಿಳೆಯನ್ನು ಎಕ್ಸ್-ರೇ ಗೆ ಒಳಪಡಿಸಿದ ಬಳಿಕ ವೈದ್ಯರಿಗೆ ಹೊಟ್ಟೆಯಲ್ಲಿ ಲೋಹಗಳಿರುವ ಬಗ್ಗೆ ತಿಳಿದುಬಂತು. ನಂತರ ಮಹಿಳೆಯನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ವೈದ್ಯರ ತಂಡ ಸತತ 4 ಗಂಟೆಗಳ ಕಾಲ ಆಪರೇಷನ್ ಮಾಡಿ ಇವುಗಳನ್ನು ಹೊರ ತೆಗೆದಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...