alex Certify
ಕನ್ನಡ ದುನಿಯಾ       Mobile App
       

Kannada Duniya

ಅಡುಗೆ ಮನೆಯಲ್ಲಿ 13 ವರ್ಷದ ಹುಡುಗನ ಜೊತೆ ಸಂಬಂಧ ಬೆಳೆಸಿದ್ಲು ಮಹಿಳೆ

ಶಾಲೆಯಲ್ಲಿ ಅಧ್ಯಯನ ಮಾಡ್ತಿರುವ 13 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದ ಮಹಿಳೆಗೆ ಲಂಡನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಕೋರ್ಟ್ ಮಹಿಳೆಯನ್ನು ಜೈಲಿಗೆ ಕಳುಹಿಸಿಲ್ಲ. ಆದ್ರೆ ಇನ್ಮುಂದೆ ಯಾವುದೇ ಹದಿಹರೆಯದವರನ್ನು ಮಹಿಳೆ ಸಂಪರ್ಕಿಸಬಾರದು. ಅವ್ರನ್ನು ಮನೆಗೆ ಕರೆಯಬಾರದೆಂದು ಕೋರ್ಟ್ ಸೂಚನೆ ನೀಡಿದೆ.

21 ವರ್ಷದ ಜೋರ್ಡನ್ 2016 ರಲ್ಲಿ ಅಡುಗೆ ಮನೆಯಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದಳು. ಹುಡುಗ ಆ ವೇಳೆ ವರ್ಜಿನ್ ಆಗಿದ್ದ. ಇದಲ್ಲದೆ 15 ವರ್ಷದ ಹುಡುಗನನ್ನು ಕೆಟ್ಟ ದೃಷ್ಟಿಯಲ್ಲಿ ಸ್ಪರ್ಶಿಸಿದ್ದ ಆರೋಪ ಕೂಡ ಮಹಿಳೆ ಮೇಲಿದೆ. ಮಹಿಳೆ ತನ್ನ ಮೇಲೆ ಬಂದಿದ್ದ ಆರೋಪವನ್ನು ನಿರಾಕರಿಸಿದ್ದಳು. ಆದ್ರೆ ಆಕೆ ದೋಷಿ ಎಂಬುದು ಸಾಭೀತಾಗಿದೆ.

ಬಾಲಕನ ತಾಯಿ ಮೊಬೈಲ್ ಸಂದೇಶವೊಂದನ್ನು ನೋಡಿದಾಗ ಸತ್ಯ ಬಹಿರಂಗವಾಗಿತ್ತು. ತಕ್ಷಣ ತಾಯಿ ದೂರು ನೀಡಿದ್ದಳು. ಆ ವೇಳೆ ಆರೋಪಿ ಮಹಿಳೆಗೆ 19 ವರ್ಷವಾಗಿತ್ತು. ಈಗ ಆರೋಪಿ ಮಹಿಳೆ ಒಂದು ಮಗುವಿನ ತಾಯಿ. ಕೋರ್ಟ್ 5 ವರ್ಷದವರೆಗೆ 11 ರಿಂದ 16 ವರ್ಷದ ಯಾವುದೇ ಹುಡುಗ್ರನ್ನು ಮುಟ್ಟದಂತೆ ಸೂಚನೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...