alex Certify
ಕನ್ನಡ ದುನಿಯಾ       Mobile App
       

Kannada Duniya

4.14 ಕೋಟಿ ರೂ.ಗೆ ಮಾರಾಟವಾಯ್ತು ಗಾಂಧಿ ಸ್ಟಾಂಪ್

official_stamp_of_india_mahatma_gandhi_1948_10_rupees1948 ರಲ್ಲಿ ಬಿಡುಗಡೆಗೊಂಡಿದ್ದ 10 ರೂ. ಮುಖಬೆಲೆಯ ಮಹಾತ್ಮ ಗಾಂಧಿ ಭಾವಚಿತ್ರವುಳ್ಳ ನಾಲ್ಕು ಸ್ಟಾಂಪ್ ಗಳು ಬರೋಬ್ಬರಿ 4.14 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.

ಯುಕೆ ಮೂಲದ ಮಾರಾಟಗಾರ ಸ್ಟ್ಯಾನ್ಲಿ ಗಿಬ್ಸನ್ ಈ ಕುರಿತು ಬುಧವಾರ ಪ್ರಕಟಣೆ ಹೊರಡಿಸಿದ್ದು, ಅಧಿಕೃತ ಬಳಕೆಗಾಗಿ ಬಿಡುಗಡೆಗೊಂಡಿದ್ದ ಈ ಸ್ಟಾಂಪ್ ಗಳ ಮೇಲೆ ‘SERVICE’ ಎಂದು ನಮೂದಾಗಿದೆ.

ಅಪರೂಪದ ಸ್ಟಾಂಪ್ ಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುವ ವ್ಯಕ್ತಿಯೊಬ್ಬರು ಇದನ್ನು ಈ ಮೊತ್ತಕ್ಕೆ ಖರೀದಿಸಿದ್ದಾರೆನ್ನಲಾಗಿದೆ. ಕಳೆದ ವರ್ಷ ಸ್ಟ್ಯಾನ್ಲಿ ಗಿಬ್ಸನ್ ಮಹಾತ್ಮ ಗಾಂಧಿ ಭಾವಚಿತ್ರವುಳ್ಳ ಒಂದು ಸ್ಟಾಂಪ್ ಅನ್ನು 1.32 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...