alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯಕ್ಕಾಗಿ ಹಂದಿ ರಕ್ತದ ಸ್ನಾನ ಮಾಡ್ತಾಳಂತೆ ಈ ಮಾಡೆಲ್ !!

Model_0123

ಕೆಲ ಹೆಣ್ಣು ಮಕ್ಕಳು ಸೌಂದರ್ಯಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ ಎಂಬುದು ಸುಳ್ಳಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಮಾಡೆಲ್ ಒಬ್ಬಳು ತನ್ನ ಸೌಂದರ್ಯದ ಗುಟ್ಟು ಬಿಚ್ಚಿಟ್ಟಿದ್ದು, ಈ ಆಘಾತಕಾರಿ ರಹಸ್ಯ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

ಹೌದು. ಅಮೆರಿಕದಲ್ಲಿ ಪ್ರಖ್ಯಾತವಾಗಿರುವ 19 ವರ್ಷದ ಮಾಡೆಲ್ ಒಬ್ಬಳು ಸಸ್ಯಾಹಾರಿಯಾಗಿದ್ದರೂ ತಾನು ಸುಂದರಿಯಾಗಿಯೇ ಉಳಿಯಲು ಹಂದಿ ರಕ್ತದಿಂದ ಸ್ನಾನ ಮಾಡುತ್ತಿರುವ ಭಯಾನಕ ಸತ್ಯ ಹೊರಹಾಕಿದ್ದಾಳೆ.

ಈ ಬೆಡಗಿ ತನ್ನ ಸೌಂದರ್ಯ ಮಾಸದಂತೆ ಕಾಪಾಡಲು ತಾನು ಹಂದಿ ರಕ್ತದಿಂದ ಸ್ನಾನ ಮಾಡುತ್ತೇನೆ ಎಂದಿರುವ ಜತೆಗೆ ಹಿಂದೆ ಮಧ್ಯಯುಗದಲ್ಲಿ ರಾಜ ಮತ್ತು ರಾಣಿಯರು ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಹಂದಿ ರಕ್ತದ ಸ್ನಾನ ಮಾಡುತ್ತಿದ್ದರು. ಇದನ್ನು ತಿಳಿದು ನಾನು ಈ ರೀತಿ ಸ್ನಾನ ಮಾಡುತ್ತಿದ್ದೇನೆ. ಇದರಿಂದಾಗಿಯೇ ನನ್ನ ಚರ್ಮ ಮೃದುವಾಗಿದ್ದು, ಮುಖ ಕಾಂತಿಯುತವಾಗಿದೆ ಎಂಬ ಉದಾಹರಣೆಯನ್ನೂ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...