alex Certify
ಕನ್ನಡ ದುನಿಯಾ       Mobile App
       

Kannada Duniya

17 ಕೋಟಿ ರೂ.ಗೆ ಸೇಲಾಯ್ತು ಸುಂದರಿಯ ಕನ್ಯತ್ವ

romenia-ss

ಬೆರಗಾಗುವ ಘಟನೆಯೊಂದು ರೊಮೆನಿಯಾದಿಂದ ವರದಿಯಾಗಿದೆ. 18 ವರ್ಷದ ವಿದ್ಯಾರ್ಥಿನಿಯೊಬ್ಬಳು ತನ್ನ ಶಿಕ್ಷಣ ಮತ್ತು ಫ್ಯಾಮಿಲಿ ನಿರ್ವಹಣೆಗಾಗಿ ಕನ್ಯತ್ವವನ್ನೇ ಮಾರಾಟಕ್ಕೆ ಇಟ್ಟಿದ್ದಾಳೆ.

ಮುಂದೆ ಜೀವನದಲ್ಲಿ ಮದುವೆಯಾಗಿ ತನ್ನ ಗಂಡ ಕೆಲ ಸಮಯ ಜೊತೆಗಿದ್ದು, ಕೈ ಕೊಟ್ಟು ಹೋಗಬಹುದು. ಅಂತಹವನಿಗೆ ಕನ್ಯತ್ವ ನೀಡುವ ಬದಲು, ಅದನ್ನು ಕಷ್ಟಗಳಿಂದ ದೂರವಾಗಲು ಬಳಸಿಕೊಳ್ಳುವೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.

ಅಲೆಕ್ಸಾಂಡ್ರಾ ಕೆಫ್ರೆನ್ ಕಳೆದ ವರ್ಷವೇ ಜರ್ಮನ್ ಎಸ್ಕಾರ್ಟ್ ಕಂಪನಿ ಮೂಲಕ ಕನ್ಯತ್ವವನ್ನು ಮಾರಾಟಕ್ಕೆ ಇಟ್ಟಿದ್ದು, ಇದಕ್ಕೆ ಕುಟುಂಬದವರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

2.5 ಮಿಲಿಯನ್ ಯುರೋ(ಸುಮಾರು 17 ಕೋಟಿ ರೂ.)ಗೆ ಶಿಕ್ಷಣ ಮತ್ತು ಫ್ಯಾಮಿಲಿ ನಿರ್ವಹಣೆಗೆ ಕನ್ಯತ್ವ ಮಾರಾಟಕ್ಕೆ ಇಟ್ಟಿದ್ದ ಅಲೆಕ್ಸಾಂಡ್ರಾ ಕೆಫ್ರೆನ್ ಗೆ ಯಶಸ್ಸು ಸಿಕ್ಕಿದೆ. ಹಾಂಕಾಂಗ್ ನ ಉದ್ಯಮಿ ಆಕೆ ನಿಗದಿ ಮಾಡಿದ್ದ ಹಣ ಕೊಟ್ಟು ಕನ್ಯತ್ವ ಖರೀದಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...