alex Certify
ಕನ್ನಡ ದುನಿಯಾ       Mobile App
       

Kannada Duniya

7 ದೇಶ ಸುತ್ತಿದ ಹೈದರಾಬಾದಿನ ಮಹಿಳಾ ಬೈಕರ್ಸ್

ಹೆಣ್ಣು ಇಂದು ಎಲ್ಲದರಲ್ಲೂ ಗಂಡಿಗೆ ಸರಿ ಸಮಾನ, ಆಕೆ ಏನು ಬೇಕಾದರೂ ಸಾಧಿಸಬಲ್ಲಳು ಎನ್ನುವುದು ಈಗಾಗಲೇ ಸಾಬೀತಾಗಿರೋ ವಿಷಯ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ನಿಲ್ಲುತ್ತಾರೆ ಹೈದರಾಬಾದ್ ನ ಈ ನಾಲ್ವರು ಮಹಿಳಾ ಬೈಕರ್ಸ್.

ಶಿಲ್ಪಾ ಬಾಲಕೃಷ್ಣನ್, ಪ್ರಿಯಾ ಬಹದ್ದೂರ್, ಶಾಂತಿ ಸುಸನ್ ಹಾಗೂ ಜೈ ಭಾರತಿ ಅನ್ನೋ ಈ ನಾಲ್ವರು ಧೈರ್ಯಶಾಲಿ ಮಹಿಳೆಯರು ರೋಡ್ ಟ್ರಿಪ್ ಕೈಗೊಂಡು, ಬೈಕಿನಲ್ಲಿ 7 ವಾರಗಳಲ್ಲಿ 7 ದೇಶಗಳನ್ನು ಅಂದರೆ ಸುಮಾರು 17 ಸಾವಿರ ಕಿಲೋಟರ್ ಸುತ್ತಿ ಬಂದಿದ್ದಾರೆ.

ಭಾರತ, ಮಯನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್, ವಿಯೇಟ್ನಾಂ ಹಾಗೂ ಬಾಂಗ್ಲಾದೇಶವನ್ನು ಸುತ್ತಿ ಬಂದಿದ್ದಾರೆ.

ಇವರಿಗೆ ತೆಲಂಗಾಣ ಪ್ರವಾಸೋದ್ಯಮ ಇಲಾಖೆ ಕೂಡ ಸಹಾಯ ಸಹಕಾರ ನೀಡಿದ್ದು, ಇವರು ತೆಲಂಗಾಣದ ಪ್ರವಾಸೋದ್ಯದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...