alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಾ ಧರಿಸದೇ ಶಾಲೆಗೆ ಬಂದ ವಿದ್ಯಾರ್ಥಿನಿಗೆ ಇಂಥಾ ಶಿಕ್ಷೆ…!

ಲಿಝಿ ಮಾರ್ಟಿನೆಜ್ 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿನಿ. ಲಿಝಿ ಉದ್ದ ಸ್ಲೀವ್ ನ ಟಿ ಶರ್ಟ್ ತೊಟ್ಟು ಶಾಲೆಗೆ ಬಂದಿದ್ಲು. ಆದ್ರೆ ಆಕೆ ಬ್ರಾ ಧರಿಸಿರಲಿಲ್ಲ. ಸಹಜವಾಗಿಯೇ ಇದು ಶಾಲೆಯ ವಿದ್ಯಾರ್ಥಿಗಳನ್ನು ಆಕರ್ಷಿಸಿದೆ.

ಬಳಿಕ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ ತರಾಟೆಗೆ ತೆಗೆದುಕೊಂಡಿದೆ. ಬ್ರಾ ಧರಿಸದೇ ಬರುವ ಮೂಲಕ ಆಕೆ ಶಾಲೆಯ ನಿಯಮ ಉಲ್ಲಂಘಿಸಿದ್ದಾಳೆ ಅನ್ನೋದು ಅಧಿಕಾರಿಗಳ ಆರೋಪ. ಈ ತಪ್ಪಿಗಾಗಿ ಆಕೆಗೆ ಅಮಾನವೀಯ ಶಿಕ್ಷೆ ವಿಧಿಸಲಾಗಿದೆ.

ಬ್ರಾ ಧರಿಸದೇ ಇರುವುದರಿಂದ ಆ ಭಾಗದಲ್ಲಿ ಬ್ಯಾಂಡ್ ಏಡ್ ಹಾಕಿಕೊಳ್ಳುವಂತೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಗೆ ಸೂಚಿಸಿದೆ. ಇದರಿಂದ ಅವಮಾನಿತಳಾದ ಲಿಝಿ, ಘಟನೆ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ಲು.

ತಕ್ಷಣ ಅವಳ ಟ್ವಿಟ್ಟರ್ ಖಾತೆಯನ್ನೇ ಬ್ಲಾಕ್ ಮಾಡಲಾಗಿದೆ. ಶಾಲಾ ಆಡಳಿತ ಮಂಡಳಿಯ ಅಮಾನವೀಯ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...