alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಕ್ ತಿನ್ನೋ 112 ವಯಸ್ಸಿನ ಯುವಕ…!

ಈಗಿನ ಕಾಲವೆಂದರೆ ಅದು ರೋಗಗಳ ಗೂಡು. ಎಲ್ಲರಿಗೂ ಒಂದಲ್ಲ ಒಂದು ಆರೋಗ್ಯ ತೊಂದರೆ. ಹೀಗಾಗಿ ಮನುಷ್ಯರ ಸರಾಸರಿ ಆಯುಷ್ಯ 60-70 ಅಂದರೆ ತಪ್ಪಾಗೋಲ್ಲ. ಆದ್ರೆ ಇಲ್ಲೊಬ್ಬ ಮನುಷ್ಯ ತನ್ನ 112 ನೇ ವಯಸ್ಸಿನ್ಲಲೂ ಗಟ್ಟಿಮುಟ್ಟಾಗಿದ್ದಾನೆ ಅಂದರೆ ನೀವು ನಂಬಲೇ ಬೇಕು.

ಹೌದು ಜಗತ್ತಿನ ದೀರ್ಘಾಯುಷಿ  ಜಪಾನಿನ ಆಶೋರೊ ಎಂಬಾತ ಜನಿಸಿದ್ದು ಜುಲೈ 25, 1905 ರಲ್ಲಿ. ಇವರಿಗೆ ಈಗಾಗಲೇ ಗಿನ್ನಿಸ್ ರೆಕಾರ್ಡ್ ನಿಂದ ಜೀವಂತ ದೀರ್ಘಾಯುಷಿ ಎಂಬುದಾಗಿ ಸರ್ಟಿಫಿಕೇಟ್ ಕೂಡ ಲಭಿಸಿದೆ. ಇದನ್ನೇ ಅವರು ದೊಡ್ಡ ಕೇಕ್ ತಿಂದು ಸೆಲೆಬ್ರೇಟ್ ಮಾಡಿದ್ದಾರೆ.

ಇವರ ವಯಸ್ಸು 112 ವರ್ಷ, 259 ದಿನ. ಆದರೆ ಮನಸ್ಸಿನಲ್ಲಿ ಇವರಿನ್ನೂ ಯಂಗ್ ಅನ್ನೋದಕ್ಕೆ ಇವರ ಸ್ಟೈಲಿಶ್ ಲಕ್ ಸಾಕ್ಷಿ. ಇವರು ಧರಿಸೋ ಕ್ಯಾಪ್, ಜಾಕೆಟ್ ಇವರ ಮುಖದಲ್ಲಿನ ನಗು ಅವರು ಆರೋಗ್ಯವಂತರು ಅನ್ನೋದನ್ನು ಸಾರಿ ಹೇಳುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...