alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯ ಹೆರಿಗೆ ಮಾಡಿಸಿದ ಪುತ್ರಿ

herige-23

ಹೆರಿಗೆಯ ಸಂದರ್ಭ ಎಂದರೆ ಹೆಣ್ಣುಮಕ್ಕಳಿಗೆ ಪುನರ್ಜನ್ಮ ಇದ್ದಂತೆ. ಹೆರಿಗೆಯಾಗುವಾಗ ತಾಯಿ ಜೊತೆಗಿರಲಿ ಎಂದು ಹೆಣ್ಣುಮಕ್ಕಳು ಬಯಸುತ್ತಾರೆ.

ಆದರೆ, ತಾಯಿಯ ಹೆರಿಗೆಯ ಸಂದರ್ಭದಲ್ಲಿ ಮಗಳೇ ಜೊತೆಗಿದ್ದ ಅಪರೂಪದ ಘಟನೆ ಅಮೆರಿಕದಲ್ಲಿ ನಡೆದಿದೆ.

ಮಿಸಿಸಿಪ್ಪಿಯಲ್ಲಿ 12 ವರ್ಷದ ಬಾಲಕಿ ಜೇಸಿ ಡೆಲೆಪ್ನಾ ತಾಯಿಗೆ ಹೆರಿಗೆ ನೋವಿನ ಕಾರಣದಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆಪರೇಷನ್ ಥಿಯೇಟರ್ ಬಾಗಿಲಲ್ಲಿ ನಿಂತಿದ್ದ ಆಕೆಗೆ ವೈದ್ಯರು ತಾಯಿಗೆ ಹೆರಿಗೆ ಮಾಡಿಸುವೆಯಾ ಎಂದು ಪ್ರಶ್ನಿಸಿದ್ದು, ಆಕೆ ಒಪ್ಪಿದ್ದಾಳೆ.

ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಕೈಯಲ್ಲಿ ಪುಟ್ಟ ತಮ್ಮನನ್ನು ಕಂಡ ಜೇಸಿ ಭಾವುಕಳಾಗಿದ್ದಾಳೆ. ಆಕೆಯ ತಂದೆ ಈ ದೃಶ್ಯವನ್ನು ಸೆರೆ ಹಿಡಿದಿದ್ದಾನೆ.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 1.2 ಮಿಲಿಯನ್ ಗೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...